ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೇಲೆತ್ತು ಪದದ ಅರ್ಥ ಮತ್ತು ಉದಾಹರಣೆಗಳು.

ಮೇಲೆತ್ತು   ನಾಮಪದ

ಅರ್ಥ : ಮೇಲಕ್ಕೆತ್ತುವ ಅಥವಾ ಏರಿಸುವ ಕ್ರಿಯೆ

ಉದಾಹರಣೆ : ಭಾರವನ್ನು ಮೇಲಕ್ಕೆತ್ತುವುದಕ್ಕಾಗಿ ಸ್ಟೇಷನ್ ಗಳಲ್ಲಿ ಮೆಷಿನುಗಳಿರುತ್ತವೆ.

ಸಮಾನಾರ್ಥಕ : ಮೇಲಕ್ಕೆತ್ತು, ಮೇಲಕ್ಕೇರಿಸು


ಇತರ ಭಾಷೆಗಳಿಗೆ ಅನುವಾದ :

तौलने या वजन करने की क्रिया।

भार उत्तोलन के लिए स्टेशनों पर मशीनें होती हैं।
उत्तोलन

ಮೇಲೆತ್ತು   ಕ್ರಿಯಾಪದ

ಅರ್ಥ : ಸಹಾಯ ನೀಡಿ ಮತ್ತು ಮೇಲೆತ್ತುವ ಪ್ರಕ್ರಿಯೆ

ಉದಾಹರಣೆ : ಅವನು ಸದಾ ಮತ್ತೊಬ್ಬರ ದೈರ್ಯವನ್ನು ಹೆಚ್ಚಿಸುತ್ತಾನೆ.

ಸಮಾನಾರ್ಥಕ : ಹೆಚ್ಚಿಸು


ಇತರ ಭಾಷೆಗಳಿಗೆ ಅನುವಾದ :

* सहारा देना और मजबूत करना।

वह सदा दूसरों की हिम्मत बढ़ाता है।
उसने विकट परिस्थितियों में भी मेरा साथ दिया।
बढ़ाना, सहारा देना, साथ देना

Support and strengthen.

Bolster morale.
bolster, bolster up

ಅರ್ಥ : ಯಾವ ಸ್ಥಿತಿಯಲ್ಲಿದೆಯೋ ಅದರ ವಿಸ್ತಾರವನ್ನು ಇನ್ನೂ ಮೇಲೆಕ್ಕೆ ಎತ್ತುವ ಪ್ರಕ್ರಿಯೆ

ಉದಾಹರಣೆ : ಪಾಠಶಾಲೆಯ ತಳಹದಿಯು ನನ್ನ ಸೊಟ್ಟದವರೆಗೆ ಮೇಲೆತ್ತಲಾಗಿದೆ.

ಸಮಾನಾರ್ಥಕ : ಎತ್ತರಿಸು


ಇತರ ಭಾಷೆಗಳಿಗೆ ಅನುವಾದ :

ऐसी स्थिति में होना जिससे विस्तार पहले से अधिक ऊँचाई तक पहुँचे।

पाठशाला की नींव कमर तक उठ चुकी है।
उचना, उठना, ऊँचा होना

Rise up.

The building rose before them.
lift, rear, rise

चौपाल