ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೊಗರು ಪದದ ಅರ್ಥ ಮತ್ತು ಉದಾಹರಣೆಗಳು.

ಮೊಗರು   ನಾಮಪದ

ಅರ್ಥ : ಹಾಲು ಹೆಪ್ಪುಗಟ್ಟುವುದರಿಂದ ಆಗುವಂತಹದ್ದು

ಉದಾಹರಣೆ : ಶಾಸ್ತ್ರಾನುಸಾರವಾಗಿ ರಾತ್ರಿಯ ವೇಳೆ ಮೊಸರು ತಿನ್ನುವುದನ್ನು ನಿಷೇಧಿಸಲಾಗಿದೆ.

ಸಮಾನಾರ್ಥಕ : ಕ್ಷೀರಜ, ತೈರು, ದದ್ಯುದ, ದಧಿ, ದಧ್ಯಘನ, ದ್ರಪ್ಸ, ಮಸರು, ಮಸ್ತು, ಮಾರ್ಜಿತೆ, ಮೊಸರು, ಮೊಸರ್, ಮೋರು, ಮೋರ್


ಇತರ ಭಾಷೆಗಳಿಗೆ ಅನುವಾದ :

जोड़न के योग से जमाया हुआ दूध।

शास्त्रानुसार रात में दही खाना वर्जित है।
अमस्तु, दधि, दही

चौपाल