ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬೀಜದ ಜೀವ ಉತ್ಪತ್ತಿಯಾಗುವ ಮೊದಲ ಸ್ಥಿತಿ
ಉದಾಹರಣೆ : ಹೊಲದಲ್ಲಿ ಜೋಳದ ಬೀಜಗಳು ನಿಧಾನವಾಗಿ ಮೊಳಕೆ ಒಡೆಯುವುದು ಕಾಣುತ್ತಿದೆ.
ಸಮಾನಾರ್ಥಕ : ಅಂಕುರಣ, ಅಂಕುರಿಸುವುದು, ಕುಡಿಯೊಡೆಯುವುದು, ಚಿಗುರುವುದು
ಇತರ ಭಾಷೆಗಳಿಗೆ ಅನುವಾದ :हिन्दी English
बीज के अंकुरित होने की क्रिया।
The process whereby seeds or spores sprout and begin to grow.
ಸ್ಥಾಪನೆ