ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ವಾದ್ಯಗಳಿಂದ ಹೊರಬರುವ ಶಬ್ಧ
ಉದಾಹರಣೆ : ವಿವಾಹದ-ಸ್ಥಳದಲ್ಲಿ ಶಹನಾಯಿಯು ಮೊಳಗುತ್ತಿದೆ.
ಸಮಾನಾರ್ಥಕ : ಶಬ್ಧವಾಗು
ಇತರ ಭಾಷೆಗಳಿಗೆ ಅನುವಾದ :हिन्दी English
वाद्य यंत्र से शब्द उत्पन्न होना।
Perform music on (a musical instrument).
ಅರ್ಥ : ವಾದ್ಯಗಳನ್ನು ಬಾರಿಸಿದಾಗ ಅದರಿಂದ ಹೊರಬರುವ ಧ್ವನಿ
ಉದಾಹರಣೆ : ದೇವಾಲಯದಲ್ಲಿ ಘಂಟೆ ಹೊಡೆಯುತ್ತಿದ್ದಾರೆ.
ಸಮಾನಾರ್ಥಕ : ಧ್ವನಿಮಾಡು, ಬಾರಿಸು, ಹೊಡೆ
आघात लगने से या ऐसे ही शब्द होना।
Sound loudly and sonorously.
ಸ್ಥಾಪನೆ