ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯಂತ್ರ ಮಾನವ ಪದದ ಅರ್ಥ ಮತ್ತು ಉದಾಹರಣೆಗಳು.

ಯಂತ್ರ ಮಾನವ   ನಾಮಪದ

ಅರ್ಥ : ವೈಜ್ಞಾನಿಕ ಯಂತ್ರಗಳ ಮೂಲಕ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಿದ ಮನುಷ್ಯನ ಪ್ರತಿರೂಪ

ಉದಾಹರಣೆ : ಆಧುನಿಕ ಯಂತ್ರ ಮಾನವನ ಮೂಲಕ ಹೆಚ್ಚು ಹೆಚ್ಚು ಕೆಲಸ ಮಾಡಿಸಲು ಇಂದು ಸಾಧ್ಯವಾಗಿದೆ.

ಸಮಾನಾರ್ಥಕ : ರೋಬಾಟ್


ಇತರ ಭಾಷೆಗಳಿಗೆ ಅನುವಾದ :

वैज्ञानिकों द्वारा निर्मित मानव के आकार का वह यंत्र जिसमें अपने आप गति होती है।

आज का वैज्ञानिक यंत्र-मानव द्वारा अधिकांश कार्य करवाने की क्षमता रखता है।
यंत्र मानव, यंत्र-मानव, यंत्रमानव, रोबॉट, रोबोट

An automaton that resembles a human being.

android, humanoid, mechanical man

चौपाल