ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯಾಚನೆ ಪದದ ಅರ್ಥ ಮತ್ತು ಉದಾಹರಣೆಗಳು.

ಯಾಚನೆ   ನಾಮಪದ

ಅರ್ಥ : ಭಿಕ್ಷೆಯನ್ನು ಬೇಡಿಕೊಂಡು ಜೀವನವನ್ನು ಮಾಡುವ ಕ್ರಿಯೆ

ಉದಾಹರಣೆ : ಅವನು ಭಿಕ್ಷೆಯನ್ನು ಬೇಡಿಕೊಂಡು ತನ್ನ ಪರಿವಾರದವರನ್ನು ಪಾಲನೆ-ಪೋಷಣೆ ಮಾಡುತ್ತಾನೆ.

ಸಮಾನಾರ್ಥಕ : ತಿರುಪೆ, ಭಿಕ್ಷಾಟನೆ, ಭಿಕ್ಷೆ, ಭಿಕ್ಷೆಬೇಡುವುದು


ಇತರ ಭಾಷೆಗಳಿಗೆ ಅನುವಾದ :

भीख माँगकर जीविका चलाने की क्रिया।

वह भिक्षावृत्ति द्वारा अपने परिवार का पालन-पोषण करता है।
भिक्षावृत्ति, भिखमंगी, याचकता

ಅರ್ಥ : ಯಾವುದಾದರು ಮಾತಿನ ಇಚ್ಚೆ ಅಥವಾ ಅವಶ್ಯಕತೆಯ ಸ್ಥಿತಿ ಅಥವಾ ಭಾವ

ಉದಾಹರಣೆ : ಇಂದು ಮಾರುಕಟ್ಟೆಯಲ್ಲಿ ಹೊಸ-ಹೊಸ ವಸ್ತುಗಳ ಬೇಡಿಕೆಯು ಹೆಚ್ಚಾಗುತ್ತಾ ಇದೆ.

ಸಮಾನಾರ್ಥಕ : ಅವಶ್ಯಕತೆ, ಕೋರಿಕೆ, ಬೇಡಿಕೆ


ಇತರ ಭಾಷೆಗಳಿಗೆ ಅನುವಾದ :

किसी बात की चाह या आवश्यकता होने की अवस्था या भाव।

आज-कल बाज़ार में नई-नई वस्तुओं की माँग बढ़ रही है।
डिमांड, डिमान्ड, डिमैंड, डिमैन्ड, माँग, मांग

Required activity.

The requirements of his work affected his health.
There were many demands on his time.
demand, requirement

ಅರ್ಥ : ಯಾವುದನ್ನಾದರೂ ಪಡೆಯಲು ಬೇಡಿಕೊಳ್ಳುವುದು

ಉದಾಹರಣೆ : ಅವಳು ತನ್ನ ಕಷ್ಟವನ್ನು ಪರಿಹರಿಸೆಂದು ದೇವರಲ್ಲಿ ಯಾಚನೆ ಮಾಡಿಕೊಂಡಳು.

ಸಮಾನಾರ್ಥಕ : ಕೋರಿಕೆ


ಇತರ ಭಾಷೆಗಳಿಗೆ ಅನುವಾದ :

वह पत्र जिसमें किसी से कुछ याचना की गई हो।

उसकी याचिका न्यायालय द्वारा खारिज़ कर दी गई।
अनुरोध पत्र, अर्ज़ी, आवेदन, दरख़ास्त, दरख़्वास्त, दरखास्त, दरख्वास्त, पटिशन, पिटिशन, याचना-पत्र, याचिका

A formal message requesting something that is submitted to an authority.

petition, postulation, request

ಅರ್ಥ : ಯಾಚಿಸಿದಾಗ ಸಿಕ್ಕಂಥ ವಸ್ತು

ಉದಾಹರಣೆ : ಅವನು ಭಿಕ್ಷೆಯಿಂದ ತನ್ನ ಜೀವನ ಸಾಗಿಸುತ್ತಾನೆ

ಸಮಾನಾರ್ಥಕ : ಬೇಡುವುದು, ಭಿಕ್ಷಾಟನೆ, ಭಿಕ್ಷೆ


ಇತರ ಭಾಷೆಗಳಿಗೆ ಅನುವಾದ :

वह वस्तु जो भिक्षा के रूप में मिलती है।

भिखारी का झोला भिक्षा से भरा हुआ था।
अर्थना, भिक्षा, भीख

Giving money or food or clothing to a needy person.

handout

चौपाल