ಅರ್ಥ : ಯೂಗೋಸ್ಲಾವಿಯಾದ ಅಥವಾ ಯೂಗೋಸ್ಲಾವಿಯಾಗೆ ಸಂಬಂಧಿಸಿದ
ಉದಾಹರಣೆ :
ಯುದ್ಧದಲ್ಲಿ ಬಹಳಷ್ಟು ಯೂಗೋಸ್ಲಾವಿಯಾದ ಸೈನಿಕರು ಸತ್ತು ಹೋದರು.
ಸಮಾನಾರ್ಥಕ : ಯುಗೋಸ್ಲಾವಿಯಾದ, ಯುಗೋಸ್ಲಾವಿಯಾದಂತ, ಯುಗೋಸ್ಲಾವಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
Of or relating to or characteristic of the former country of Yugoslavia or its people or languages.
Yugoslavian wine.