ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯುವಕ ಪದದ ಅರ್ಥ ಮತ್ತು ಉದಾಹರಣೆಗಳು.

ಯುವಕ   ನಾಮಪದ

ಅರ್ಥ : ಹದಿನೇಳರಿಂದ ಮೂವತ್ತೈದು ವರ್ಷದ ಹುಡುಗರು

ಉದಾಹರಣೆ : ಭಾರತೀಯ ಯುವಕರು ಪಾಶ್ಚಾತ್ಯ ಸಂಸ್ಕೃತಿಯ ಮೆರುಗಲ್ಲಿ ತಮ್ಮತನವನ್ನು ಕಳೆದುಕೊಳ್ಳುತ್ತಿದ್ದಾರೆ.

ಸಮಾನಾರ್ಥಕ : ತರುಣ, ಯೌವ್ವನದ


ಇತರ ಭಾಷೆಗಳಿಗೆ ಅನುವಾದ :

सोलह से पैंतीस वर्ष तक की अवस्था का पुरुष।

भारतीय युवक पाश्चात्य संस्कृति की चकाचौंध में खोते चले जा रहे हैं।
जवान, तरुण, तलुन, मुटियार, युवक, युवा, वयोधा

A young person (especially a young man or boy).

spring chicken, young person, younker, youth

ಅರ್ಥ : ಸಾಮಾನ್ಯವಾಗಿ ಹನ್ನೆರಡು ವರ್ಷದಿಂದ ಹತ್ತೊಂಬತ್ತು ವರ್ಷದೊಳಗಿನ ವಯೋಮಾನದ ಹುಡುಗ-ಹುಡುಗಿಯ ಸ್ಥಿತಿ

ಉದಾಹರಣೆ : ಅಶ್ಲೀಲ ಸಾಹಿತ್ಯ ಮತ್ತು ಅಶ್ಲೀಲ ಸಿನಿಮಾ ಕುರಿತು ಹದಿಹರೆಯದಲ್ಲಿ ತುಂಬಾ ಕುತೂಹಲವಿರುತ್ತದೆ.

ಸಮಾನಾರ್ಥಕ : ತರುಣಿ, ಪ್ರಾಯದವ, ಹರೆಯದವ


ಇತರ ಭಾಷೆಗಳಿಗೆ ಅನುವಾದ :

ग्यारह से पन्द्रह, सोलह वर्ष तक की अवस्था का बालक।

अश्लील साहित्य और आज-कल की फिल्में किशोरों को दिग्भ्रमित कर रही हैं।
किशोर, माणव, माणवक

A juvenile between the onset of puberty and maturity.

adolescent, stripling, teen, teenager

ಯುವಕ   ಗುಣವಾಚಕ

ಅರ್ಥ : ಹದಿನಾರು ವಯಸ್ಸಿನಿಂದ ಮುವತ್ತೈದು ವರ್ಷ ಒಳಗಿನ

ಉದಾಹರಣೆ : ಪ್ರಾಯಕ್ಕೆ ಬಂದ ಅವನ ಇಬ್ಬರು ಮಕ್ಕಳು ಅಮೆರಿಕದಲ್ಲಿ ಇರುವರು.

ಸಮಾನಾರ್ಥಕ : ತರುಣ, ತಾರುಣ್ಯದ, ಪ್ರಾಯಕ್ಕೆ ಬಂದ, ಪ್ರಾಯಕ್ಕೆ ಬಂದಂತ, ಪ್ರಾಯಕ್ಕೆ ಬಂದಂತಹ, ಪ್ರಾಯಕ್ಕೆ-ಬಂದಂತ, ಪ್ರಾಯಕ್ಕೆ-ಬಂದಂತಹ


ಇತರ ಭಾಷೆಗಳಿಗೆ ಅನುವಾದ :

सोलह से पैंतीस वर्ष तक की अवस्था का।

उसके दो जवान लड़के अमेरिका में रहते हैं।
अपोगंड, अबाल, जवान, तरुण, युवन्यु, युवा, वयोधा

चौपाल