ಅರ್ಥ : ಗುಣ ಅಥವಾ ಗುಣವಂತರನ್ನು ಗೌರವಿಸುವ ವ್ಯಕ್ತಿ
ಉದಾಹರಣೆ :
ಒಳ್ಳೆಯ ಗುಣವಂತ ವ್ಯಕ್ತಿ ಓರ್ವ ಮಾತ್ರ ಇನ್ನೊಬ್ಬರನ್ನು ಆದರದಿಂದ ಕಾಣಲು ಸಾಧ್ಯ.
ಸಮಾನಾರ್ಥಕ : ಆದರಿಸುವವ, ಗುಣಜ್ಞ, ಗುಣವಂತ, ಗುಣಶೀಲ, ಗೌರವಂತ, ಬೆಲೆ ನೀಡುವವ, ಮರ್ಯಾದಿ ಹೊಂದಿರುವವ
ಇತರ ಭಾಷೆಗಳಿಗೆ ಅನುವಾದ :