ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಂಗಭೂಮಿ ಪದದ ಅರ್ಥ ಮತ್ತು ಉದಾಹರಣೆಗಳು.

ರಂಗಭೂಮಿ   ನಾಮಪದ

ಅರ್ಥ : ರಂಗ, ಘಟನಸ್ಥಾನ, ಯಾವುದೇ ಘಟನೆಯು ನಡೆಯುವ ಸ್ಥಳ

ಉದಾಹರಣೆ : ರಂಗಸ್ಥಳದಲ್ಲಿ ರಂಗ ಪ್ರದರ್ಶನವನ್ನು ನೋಡಲುಸಹಸ್ತ್ರಾರು ಜನರು ಕಾಯುತ್ತಿದ್ದಾರೆ.

ಸಮಾನಾರ್ಥಕ : ನಾಟಕರಂಗ, ಪ್ರದರ್ಶಿತ ರಂಗ, ರಂಗಸಜ್ಜಿಕೆ, ರಂಗಸ್ಥಲ, ಸೀನ್, ಸೆಟ್ಟಿಂಗ್


ಇತರ ಭಾಷೆಗಳಿಗೆ ಅನುವಾದ :

वह परिस्थिति और परिवेश जिसमें कुछ बैठे या स्थापित हो या ठीक हो।

भुतहा कहानी के लिए यह समायोजन बहुत बढ़िया है।
समायोजन, सीन, सेटिंग

The context and environment in which something is set.

The perfect setting for a ghost story.
scene, setting

ಅರ್ಥ : ನಾಟ್ಯಶಾಲೆ ಮುಂತಾದವುಗಳಲ್ಲಿ ವಿಶೇಷತೆ: ಆ ಸ್ಥಾನದಲ್ಲಿ ನಟ, ನಟಿ ಮುಂತಾದವರು ಅಭಿನಯ ಮಾಡುವರು

ಉದಾಹರಣೆ : ನಾನು ರಂಗಮಂಚದ ಹತ್ತಿರದಲ್ಲೆ ಕುಳಿತುಕೊಂಡು ನಾಟಕ ನೋಡಿ ಆನಂದಿಸುತ್ತಿದ್ದೆ

ಸಮಾನಾರ್ಥಕ : ಅಭಿನಯದ ಸ್ಥಳ, ನಾಟಕದ ಮಂಚ, ರಂಗ ಮಂಟಪ, ರಂಗ ಸ್ಥಳ ರಂಗಾಯಣ, ರಂಗಮಂಚ, ರಂಗಮಧ್ಯ

चौपाल