ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಂಗಲ್ ರಾಟೆ ಪದದ ಅರ್ಥ ಮತ್ತು ಉದಾಹರಣೆಗಳು.

ರಂಗಲ್ ರಾಟೆ   ನಾಮಪದ

ಅರ್ಥ : ಕಟ್ಟಿಗೆಯಿಂದ ಮಾಡಿದ ದೊಡ್ಡ ಚಕ್ರ ಅದರಲ್ಲಿ ಜನರು ಕುಳಿತುಕೊಂಡು ಮೇಲಿನಿಂದ ಕೆಳಕ್ಕೆ ಸುತ್ತುವಂತಹ ಚಿಕ್ಕ-ಚಿಕ್ಕ ತೊಟ್ಟಿಲುಗಳನ್ನು ಕಟ್ಟಿರುತ್ತಾರೆ

ಉದಾಹರಣೆ : ಜಾತ್ರೆಯಲ್ಲಿ ಮಕ್ಕಳು ರಂಗಲ್ ರಾಟೆಯ ಮೇಲೆ ಕುಳಿತುಕೊಳ್ಳುವುದಕ್ಕಾಗಿ ಹಠ ಮಾಡುತ್ತಿದ್ದರು.


ಇತರ ಭಾಷೆಗಳಿಗೆ ಅನುವಾದ :

काठ का बना हुआ वह बड़ा चक्कर जिसमें लोगों के बैठने के लिए ऊपर-नीचे घूमनेवाले छोटे-छोटे चौखटे होते हैं।

मेले में बच्चे हिंडोले पर बैठने की जिद कर रहे थे।
हिंडोरा, हिंडोल, हिंडोला, हिंदोल, हिन्डोरा, हिन्डोल, हिन्डोला, हिन्दोल

ಅರ್ಥ : ತುಂಬಾ ಮೇಲಿನವರೆವಿಗೂ ಕರೆದುಕೊಂಡು ಹೋಗಿ ಮತ್ತೆ ಕೆಳಗೆ ಬರುವಂತಹ ಅಥವಾ ಗಾಳಿಯಲ್ಲಿ ಗೋಲಾಕಾರವಾಗಿ ತಿರುಗುವ ಜೋಕಾಲಿ

ಉದಾಹರಣೆ : ರಾಮು ರಂಗಲ್ ರಾಟೆಯಲ್ಲಿ ಕುಳಿತು ಕೊಳ್ಳುವುದಕ್ಕೆ ಹೆದರುತ್ತಾನೆ.


ಇತರ ಭಾಷೆಗಳಿಗೆ ಅನುವಾದ :

ऊँचाई पर ले जाकर फिर से नीचे लाने वाला या हवा में गोल घूमने वाला झूला।

दामू हवाई झूले में बैठने से डरता है।
हवाई झूला

चौपाल