ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಕ್ತಸ್ರಾವ ಪದದ ಅರ್ಥ ಮತ್ತು ಉದಾಹರಣೆಗಳು.

ರಕ್ತಸ್ರಾವ   ನಾಮಪದ

ಅರ್ಥ : ಶರೀರದ ಯಾವುದೇ ಭಾಗದಲ್ಲಿ ಗಾಯವಾದಾಗ ಅಥವಾ ಮತ್ತಾವುದೋ ಪ್ರಕಾರದಿಂದ ಮಾಡಿಕೊಂಡಿ ಗಾಯದಿಂದ ರಕ್ತ ಹೋಗುವ ಕ್ರಿಯೆ

ಉದಾಹರಣೆ : ದುರ್ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ತುಂಬಾ ರಕ್ತ ಹೋದ ಕಾರಣ ಅವನು ಅಲ್ಲೆ ಸವನ್ನಪ್ಪಿದ

ಸಮಾನಾರ್ಥಕ : ರಕ್ತ ಸ್ರವಿಸುವಿಕೆ, ರಕ್ತ ಹೋದ


ಇತರ ಭಾಷೆಗಳಿಗೆ ಅನುವಾದ :

शरीर के किसी अंग के कट-फट जाने के कारण या और किसी प्रकार से उसमें से ख़ून बहने की क्रिया।

अत्यधिक रक्तस्राव के कारण दुर्घटनाग्रस्त व्यक्ति की मृत्यु हो गयी।
ब्लीडिंग, रक्तस्राव, रुधिरस्राव

चौपाल