ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಗಳೆ ಪದದ ಅರ್ಥ ಮತ್ತು ಉದಾಹರಣೆಗಳು.

ರಗಳೆ   ನಾಮಪದ

ಅರ್ಥ : ಹೆಚ್ಚಿನ ಸದ್ಧಿನೊಂದಿಗೆ ಆಡುವ ಮಾತು ಅಥವಾ ಹೆಚ್ಚು ಶಬ್ಧದ ಮಾತುಕತೆ ಅಥವಾ ಇನ್ನಾವುದೇ ಕೆಲಸ

ಉದಾಹರಣೆ : ಮಗು ಅಟ್ಟದ ಮೇಲೆ ಗದ್ದಲ ಮಾಡುತ್ತಿದೆ.

ಸಮಾನಾರ್ಥಕ : ಗದ್ದಲ, ಗಲಾಟೆ, ದಾಂದಲೆ


ಇತರ ಭಾಷೆಗಳಿಗೆ ಅನುವಾದ :

बहुत से लोगों की एकसाथ शोर मचाने की क्रिया जिसमें शरीर भी हिले डुले।

बच्चे छत पर हुल्लड़ मचा रहे हैं।
ऊधम, धमा चौकड़ी, धमार, धमाल, धम्माल, धूम, हुल्लड़, हो हल्ला, हो-हल्ला

The act of making a noisy disturbance.

commotion, din, ruckus, ruction, rumpus, tumult

ಅರ್ಥ : ಸಿಕ್ಕು ಅಥವಾ ಸಮಸ್ಯೆಯ ಕ್ರಿಯೆ ಅಥವಾ ಭಾವ

ಉದಾಹರಣೆ : ಅವರು ಈ ಕಾರ್ಯವನ್ನು ಮಾಡುವಾಗ ಅನೇಕ ಸಿಕ್ಕುಗಳನ್ನು ಬಿಡಿಸಲು ತಯಾರಾಗಿರಬೇಕು.

ಸಮಾನಾರ್ಥಕ : ಚಿಂತೆ, ತೊಡಕು, ಸಮಸ್ಯೆ, ಸಿಕ್ಕು


ಇತರ ಭಾಷೆಗಳಿಗೆ ಅನುವಾದ :

उलझने की क्रिया या भाव।

इस कार्य को करने में अनेक उलझाव आ सकते हैं।
उलझाव, पेचीदगी

Trouble or confusion resulting from complexity.

perplexity

ಅರ್ಥ : ವ್ಯರ್ಥವಾದ ಆಲೋಚನೆ

ಉದಾಹರಣೆ : ನಾನು ಏಕೆ ಈ ಜಂಜಾಟದಲ್ಲಿ ಸಿಲುಕಿದೆ

ಸಮಾನಾರ್ಥಕ : ಜಂಜಾಟ, ತೊಂದರೆ, ದೊಂಬಿ, ವಾಗ್ವಿವಾದ


ಇತರ ಭಾಷೆಗಳಿಗೆ ಅನುವಾದ :

An angry disturbance.

He didn't want to make a fuss.
They had labor trouble.
A spot of bother.
bother, fuss, hassle, trouble

चौपाल