ಅರ್ಥ : ಕ್ಷತ್ರಿಯರ ಕೆಲವು ವಿಶಿಷ್ಟ ವಂಶ
ಉದಾಹರಣೆ :
ರಜಪೂತರು ಶೂರರು ಮತ್ತು ಧೈರ್ಯಶಾಲಿಗಳು ಆಗಿರುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ರಜಪೂತರಿಗೆ ಸಂಬಂಧಿಸಿದ
ಉದಾಹರಣೆ :
ಈ ಮಹಲು ರಜಪೂತ ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆ.
ಇತರ ಭಾಷೆಗಳಿಗೆ ಅನುವಾದ :