ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರದ್ದು ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ರದ್ದು ಮಾಡು   ಕ್ರಿಯಾಪದ

ಅರ್ಥ : ಯಾವುದೋ ಒಂದನ್ನು ನಿರ್ಮೂಲನೆ ಮಾಡುವುದು ಅಥವಾ ಮತ್ತೆ ಬಾರದಂತೆ ದೂರ ತಳ್ಳುವ ಪ್ರಕ್ರಿಯೆ

ಉದಾಹರಣೆ : ರಾಜ ರಾಮ್ ಮೋಹನ್ ರಾಯ್ ಅವರು ಸಮಾಜಕ್ಕೆ ಮಾರಕವಾಗಿದ್ದ ಸತಿ ಪದ್ಧತಿಯನ್ನು ನಿಷೇಧಿಸಿದರು.

ಸಮಾನಾರ್ಥಕ : ಅಳಿಸಿ ಹಾಕು, ತೆಗೆದು ಹಾಕು, ನಿಷೇಧಿಸು


ಇತರ ಭಾಷೆಗಳಿಗೆ ಅನುವಾದ :

उन्मूलन करना या सदा के लिए हटा देना।

राजा राममोहन राय ने सती प्रथा को समाज से मिटा दिया।
मिटाना

Remove from memory or existence.

The Turks erased the Armenians in 1915.
erase, wipe out

ಅರ್ಥ : ಹಿಂದಿನಿಂದ ನಡೆದುಕೊಂಡು ಬಂದ ಪದ್ದತಿಯನ್ನು ನಿಲ್ಲಿಸುವ ಪ್ರಕ್ರಿಯೆ

ಉದಾಹರಣೆ : ರಾಜ ರಾಮ್ ಮೋಹನ್ ರಾಯ್ ಅವರು ಸತಿ ಪದ್ದತಿಯನ್ನು ನಿಷೇದಿಸಿದರು

ಸಮಾನಾರ್ಥಕ : ನಿಲ್ಲಿಸು, ನಿಷೇದಿಸು


ಇತರ ಭಾಷೆಗಳಿಗೆ ಅನುವಾದ :

चली आ रही बात आदि को बंद करना।

राजा राम मोहन राय ने सती प्रथा को रोका।
रोकना

Terminate.

She interrupted her pregnancy.
Break a lucky streak.
Break the cycle of poverty.
break, interrupt

ಅರ್ಥ : ರದ್ದು ಅಥವಾ ವ್ಯರ್ಥ ಮಾಡುವುದು

ಉದಾಹರಣೆ : ಸರ್ವೋಚ್ಛ ನ್ಯಾಯಾಲಯವು ಉಚ್ಛ ನ್ಯಾಯಾಲಯದ ನಿರ್ಣಯವನ್ನು ರದ್ದು ಮಾಡಿತು.

ಸಮಾನಾರ್ಥಕ : ತೆಗೆದೊಗೆದ, ರದ್ದು ಮಾಡಿದ


ಇತರ ಭಾಷೆಗಳಿಗೆ ಅನುವಾದ :

रद्द या व्यर्थ कर देना।

उच्चतम न्यायालय ने उच्च न्यायालय के फ़ैसले को निरस्त किया।
ख़ारिज कर देना, ख़ारिज करना, खारिज कर देना, खारिज करना, निरस्त कर देना, निरस्त करना, रद्द कर देना, रद्द करना

Bar from attention or consideration.

She dismissed his advances.
brush aside, brush off, discount, dismiss, disregard, ignore, push aside

चौपाल