ಅರ್ಥ : ಬೆತ್ತದ ಜಾತಿಯ ಒಂದು ಹುಲ್ಲು ಅದರ ಬಡ್ಡೆಯಲ್ಲಿ ಸಿಹಿಯಾದ ರಸವಿರುತ್ತದೆ ಅದನ್ನು ಬೆಲ್ಲ ಮತ್ತು ಸಕ್ಕರೆಯನ್ನು ಮಾಡಲು ಉಪಯೋಗಿಸುತ್ತಾರೆ
ಉದಾಹರಣೆ :
ರೈತನು ಹೊಲದಲ್ಲಿ ಕಬ್ಬನ್ನು ಕೀಳುವ ಕೆಲಸ ಮಾಡುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
Tall tropical southeast Asian grass having stout fibrous jointed stalks. Sap is a chief source of sugar.
saccharum officinarum, sugar cane, sugarcane