ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಾಜ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ರಾಜ್ಯ   ನಾಮಪದ

ಅರ್ಥ : ಯಾವುದಾದರೊಂದರ ಪ್ರಭಾವಕ್ಕೆ ಒಳಗಾಗಿರುವ ಪ್ರದೇಶ

ಉದಾಹರಣೆ : ಆ ಊರಿನ ಒಂದು ಭಾಗದಲ್ಲಿ ಅಜ್ಞಾನದ ರಾಜ್ಯ ವಿಜೃಂಭಿಸುತ್ತಿದೆ.

ಸಮಾನಾರ್ಥಕ : ಸಾಮ್ರಾಜ್ಯ


ಇತರ ಭಾಷೆಗಳಿಗೆ ಅನುವಾದ :

वह माना हुआ क्षेत्र जिसमें कोई प्रभावी हो।

चारों तरफ झूठ का राज्य है।
वैदिक युग में भारत में ज्ञान का साम्राज्य था।
राज्य, साम्राज्य

A domain in which something is dominant.

The untroubled kingdom of reason.
A land of make-believe.
The rise of the realm of cotton in the south.
kingdom, land, realm

ಅರ್ಥ : ರಾಜ ಅಥವಾ ರಾಣಿಯನ್ನು ಮುಖಂಡರನ್ನಾಗಿ ಉಳ್ಳ ವ್ಯವಸ್ಥಿತ ಸಮಾಜ ಅಥವಾ ಸಮಾಜ, ಜನಸಮುದಾಯ

ಉದಾಹರಣೆ : ಬರಗಾಲದ ಕಾರಣ ರಾಜ್ಯದಲ್ಲಿನ ರೈತರ ತೆರಿಗೆಯನ್ನು ರದ್ದು ಮಾಡಲಾಯಿತು.

ಸಮಾನಾರ್ಥಕ : ಕಿಂಗ್ಡಮ್


ಇತರ ಭಾಷೆಗಳಿಗೆ ಅನುವಾದ :

वह राज्यतंत्र जिसमें राज्य का शासन किसी राजा या रानी के अधीन होता है।

सूखे के कारण राज्य ने किसानों के हर तरह के कर माफ कर दिए।
राज्य

A monarchy with a king or queen as head of state.

kingdom

ಅರ್ಥ : ಯಾವುದೇ ದೇಶದ ವಿಭಾಗದ ನಿವಾಸಿಗಳ ಶಾಸನ-ಪದ್ದತಿ, ಭಾಷೆ, ಇರುವ ರೀತಿ-ರಿವಾಜು, ವ್ಯವಹಾರ ಇತ್ಯಾದಿ ಬೇರೆಯವರಿಗಿಂತ ಭಿನ್ನ ಮತ್ತು ಸ್ವತಂತ್ರ

ಉದಾಹರಣೆ : ಸ್ವತಂತ್ರ ಭಾರತದಲ್ಲಿ ಈಗ ಇಪ್ಪತ್ತೊಂಭತ್ತು ರಾಜ್ಯಗಳಾಗಿ ಹೋಗಿದೆ

ಸಮಾನಾರ್ಥಕ : ಪ್ರದೇಶ, ಪ್ರಾಂತ್ಯ


ಇತರ ಭಾಷೆಗಳಿಗೆ ಅನುವಾದ :

किसी देश का वह विभाग जिसके निवासियों की शासन-पद्धति, भाषा, रहन-सहन, व्यवहार आदि औरों से भिन्न और स्वतंत्र हो।

स्वतंत्र भारत में अब उनतीस प्रदेश हो गए हैं।
जनपद, प्रदेश, प्रांत, प्रान्त, राज्य, सूबा

The territory occupied by one of the constituent administrative districts of a nation.

His state is in the deep south.
province, state

ಅರ್ಥ : ಸಾಮಾನ್ಯವಾಗಿ ಸಮಾನ ಗುಣ ಲಕ್ಷಣಗಳನ್ನು ಹೊಂದಿರುವ ಜನವಸತಿಯ ಒಂದು ನಿರ್ದಿಷ್ಟ ಜಾಗ ಅಥವಾ ಸ್ಥಳ

ಉದಾಹರಣೆ : ಸಂಪೂರ್ಣವಾಗಿ ಈ ಪ್ರದೇಶವು ನೆರೆಹಾವಳಿಗೆ ತುತ್ತಾಗಿದೆ.

ಸಮಾನಾರ್ಥಕ : ಪ್ರದೇಶ, ಪ್ರಾಂತ್ಯ


ಇತರ ಭಾಷೆಗಳಿಗೆ ಅನುವಾದ :

किसी प्रदेश में रहने वाले लोग।

पूरा राज्य महँगाई के कारण परेशान है।
प्रदेश, प्रांत, प्रान्त, राज्य, सूबा

The body of citizens of a state or country.

The Spanish people.
citizenry, people

ಅರ್ಥ : ಒಬ್ಬ ರಾಜ ಅಥವಾ ರಾಣಿ ಆಳುವ ಕ್ಷೇತ್ರ

ಉದಾಹರಣೆ : ಮೊಗಲರ ಕಾಲದಲ್ಲಿ ಭಾರತವನ್ನು ಚಿಕ್ಕ ಚಿಕ್ಕ ರಾಜ್ಯಗಾಳಾಗಿ ಮಾಡಿಕೊಂಡಿದ್ದರು

ಸಮಾನಾರ್ಥಕ : ಸಂಸ್ಥಾನ, ಸಾಮ್ರಾಜ್ಯ


ಇತರ ಭಾಷೆಗಳಿಗೆ ಅನುವಾದ :

किसी राजा या रानी द्वारा शासित क्षेत्र।

मुगलकाल में भारत छोटे-छोटे राज्यों में बँटा हुआ था।
रजवाड़ा, राज्य, रियासत

The domain ruled by a king or queen.

kingdom, realm

चौपाल