ಅರ್ಥ : ರಾಜನ ಹೆಂಡತಿ
ಉದಾಹರಣೆ :
ಕೆಲವು ರಾಣಿಯರು ರಾಜ್ಯ-ಕಾರ್ಯದಲ್ಲಿ ರಾಜನಿಗೆ ಸಹಾಯ ಮಾಡುತ್ತಿದ್ದರು.
ಸಮಾನಾರ್ಥಕ : ರಾಜರಾಜೇಶ್ವರಿ, ಸಾಮ್ರಾಜ್ಞಿ, ಸಾಮ್ರಾಟನ ಹೆಂಡತಿ
ಇತರ ಭಾಷೆಗಳಿಗೆ ಅನುವಾದ :
सम्राट की पत्नी।
कुछ सम्राज्ञियाँ राज-काज चलाने में सम्राट की मदद करती थीं।A woman emperor or the wife of an emperor.
empressಅರ್ಥ : ಇಸ್ಟೀಟಿನ ಎಲೆಗಳಲ್ಲಿ ರಾಣಿಯ ಚಿತ್ರವಿರುವ ಎಲೆ
ಉದಾಹರಣೆ :
ಗೌತಮನ ಹತ್ತಿರ ರಾಣಿಯ ಎಲೆಯನ್ನು ಇಟ್ಟುಕೊಂಡಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
One of four face cards in a deck bearing a picture of a queen.
queenಅರ್ಥ : ಯಾವುದೋ ಒಂದಕ್ಕೆ ಸ್ತ್ರೀಯರ ರೂಪದಲ್ಲಿ ಸಹಕಾರ ನೀಡುವುದು ಅಥವಾ ಅದರ ವರ್ಗವನ್ನು ಎಲ್ಲಾದಕ್ಕಿಂತ ಒಳ್ಳೆಯ ಮತ್ತು ಮಹತ್ವಪೂರ್ಣವೆಂದು ನಂಬುತ್ತಾರೆ
ಉದಾಹರಣೆ :
ಡಾರ್ಜಲಿಂಗ್ ಮತ್ತು ಜಲ್ ಪಾಯಿಗುಡಿಯ ನಡುವೆ ಹೋಗುವ ಟಾಯ್ ರೈಲನ್ನು ಬೆಟ್ಟದ ರಾಣಿಯೆಂದು ಹೇಳುವರು.
ಸಮಾನಾರ್ಥಕ : ಮಾಲ್ಲಿಕ
ಇತರ ಭಾಷೆಗಳಿಗೆ ಅನುವಾದ :
Something personified as a woman who is considered the best or most important of her kind.
Paris is the queen of cities.ಅರ್ಥ : ಯಾವುದೋ ಸಾಮ್ರಾಜ್ಯದ ಅಧೀಶ್ವರಿ ಅಥವಾ ಶಾಸಕಿ
ಉದಾಹರಣೆ :
ಭಾರತದ ಇತಿಹಾಸದಲ್ಲಿ ಪ್ರಸಿದ್ಧವಾದಂತಹ ಮಹಾರಾಣಿಚಕ್ರವರ್ತಿನಿಯರ ಉಲ್ಲೇಖ ದೊರೆಯುತ್ತದೆ.
ಸಮಾನಾರ್ಥಕ : ಅರಸಿ, ಚಕ್ರವರ್ತಿನಿ, ಪಟ್ಟಮಹಿಷಿ, ಮಹಾನಾಯಕಿ, ಮಹಾರಾಣಿ, ಸಾಮ್ರಾಜ್ಞಿ
ಇತರ ಭಾಷೆಗಳಿಗೆ ಅನುವಾದ :
किसी साम्राज्य की अधीश्वरी या शासिका।
भारतीय इतिहास में कई प्रसिद्ध सम्राज्ञियों का उल्लेख मिलता है।A woman emperor or the wife of an emperor.
empressಅರ್ಥ : ಯಾವುದೋ ದೇಶ ಅಥವಾ ಕ್ಷೇತ್ರದ ಮುಖ್ಯ ಶಾಸಕಿ ಅಥವಾ ಒಡತಿ
ಉದಾಹರಣೆ :
ರಾಣಿ ಚೆನ್ನಮ್ಮ ಕಿತ್ತೂರಿನ ಮಹಾರಾಣಿಸಾಮ್ರಾಜ್ಞಿಯಾಗಿ ಬ್ರಿಟೀಷರ ವಿರುದ್ಧ ವೀರಾವೇಶದಿಂದ ಹೋರಾಡಿ ವೀರಮರಣವನ್ನು ಪಡೆದಳು.
ಸಮಾನಾರ್ಥಕ : ಮಹಾರಾಣಿ, ರಾಜನ ಹೆಂಡತಿ, ಸಾಮ್ರಾಜ್ಞಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ರಾಜನ ಹೆಂಡತಿ
ಉದಾಹರಣೆ :
ದಶರತ ರಾಜನಿಗೆ ಮೂವರು ರಾಣಿಯರುಪತ್ನಿಯರು ಇದ್ದರು
ಸಮಾನಾರ್ಥಕ : ಅರ್ಧಾಂಗಿ, ಗೃಹಲಕ್ಷ್ಮಿ, ಗೃಹಿಣಿ, ಧರ್ಮಪತ್ನಿ, ಪತ್ನಿ, ಭರ್ಯ, ಮನೆಯಾಕೆ, ರಾಜನ ಹೆಂಡತಿ, ಹೆಂಡತಿ
ಇತರ ಭಾಷೆಗಳಿಗೆ ಅನುವಾದ :
राजा की पत्नी।
राजा दशरथ की तीन रानियाँ थीं।