ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಾಮಾಯಣ ಪದದ ಅರ್ಥ ಮತ್ತು ಉದಾಹರಣೆಗಳು.

ರಾಮಾಯಣ   ನಾಮಪದ

ಅರ್ಥ : ಗೋಸ್ವಾಮಿ ತುಳಸಿದಾಸರ ಕಾಲದಲ್ಲಿ ರಚಿಸಲ್ಪಟ್ಟ ಗ್ರಂಥಗಳಲ್ಲಿ ರಾಮ ಚರಿತ್ರೆಯನ್ನು ವಿವರಿಸಿದ್ದಾರೆ

ಉದಾಹರಣೆ : ಈ ದೇವಾಲಯದಲ್ಲಿ ರಾಮಾಯಣದ ಸುಂದರ ಕಾಂಡವನ್ನು ವ್ಯಾಖ್ಯಾನಿಸುತ್ತಿದ್ದಾರೆ.

ಸಮಾನಾರ್ಥಕ : ರಾಮಚರಿತ ಮಾನಸ, ರಾಮಚರಿತಮಾನಸ


ಇತರ ಭಾಷೆಗಳಿಗೆ ಅನುವಾದ :

गोस्वामी तुलसीदास द्वारा अवधी में रचित ग्रंथ जिसमें राम के चरित्र का वर्णन है।

इस मंदिर में रामचरित मानस का पाठ चल रहा है।
तुलसी रामायण, मानस, रामचरित मानस, रामचरितमानस, रामायण

One of two classical Hindu epics telling of the banishment of Rama from his kingdom and the abduction of his wife by a demon and Rama's restoration to the throne.

ramayana

ಅರ್ಥ : ಸಂಸ್ಕೃತದಲ್ಲಿ ಬರೆದಿರುವ ಈ ಗ್ರಂಥದಲ್ಲಿ ರಾಮನ ಚರಿತ್ರೆಯನ್ನು ವಿಸ್ತಾರವಾಗಿ ವರ್ಣನೆ ಮಾಡಿದ್ದಾರೆ

ಉದಾಹರಣೆ : ರಾಮಯಣವನ್ನು ಆದಿಕವಿಗಾಳಾದ ವಾಲ್ಮೀಕಿ ಅವರು ರಚಿಸಿದ್ದಾರೆ.

ಸಮಾನಾರ್ಥಕ : ವಾಲ್ಮೀಕಿ ರಾಮಾಯಣ


ಇತರ ಭಾಷೆಗಳಿಗೆ ಅನುವಾದ :

संस्कृत में लिखा वह ग्रंथ जिसमें राम के चरित्र का विस्तारपूर्वक वर्णन है।

रामायण आदिकवि वाल्मीकि द्वारा रचित है।
रामायण, रामायन, वाल्मीकि रामायण

One of two classical Hindu epics telling of the banishment of Rama from his kingdom and the abduction of his wife by a demon and Rama's restoration to the throne.

ramayana

चौपाल