ಅರ್ಥ : ತನ್ನ ದೇಶಕ್ಕಾಗಿ ತೋರುವ ಉತ್ಕಟ ಪ್ರೇಮ
ಉದಾಹರಣೆ :
ಆಜಾದ್, ಭಗತ್ಸಿಂಗ್, ಸುಭಾಷ್ ಮೊದಲಾದವನ್ನು ಮಹಾನ್ ದೇಶಪ್ರೇಮಿಗಳೆಂದು ಹೇಳಬಹುದು
ಸಮಾನಾರ್ಥಕ : ದೇಶಪ್ರೇಮ, ದೇಶಭಕ್ತಿ
ಇತರ ಭಾಷೆಗಳಿಗೆ ಅನುವಾದ :
अपने देश के प्रति उत्कट प्रेम।
आजाद, भगत सिंह, सुभाष बाबू आदि में राष्ट्रीयता कूट-कूटकर भरी हुई थी।Love of country and willingness to sacrifice for it.
They rode the same wave of popular patriotism.