ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರೋಗಾಣು ಪದದ ಅರ್ಥ ಮತ್ತು ಉದಾಹರಣೆಗಳು.

ರೋಗಾಣು   ನಾಮಪದ

ಅರ್ಥ : ಗಾಳಿಯ ಮೂಲಕ ಅಥವಾ ನೀರು ಮತ್ತಾವುದೇ ಆಹಾರ ಪದಾರ್ಥದ ಮೂಲಕ ಅಥವಾ ಇನ್ನಾವುದೇ ರೋಗಾಣು ಪೀಡಿತ ವ್ಯಕ್ತಿಯ ಮೂಲಕ ಹರಡುವ ಅಥವಾ ಒಬ್ಬ ವ್ಯಕ್ತಿಯನ್ನು ಸೇರುವ ಮೂಲಕ ರೋಗವನ್ನು ಹರಡುವ ಸೂಕ್ಷ್ಮಾಣು ಜೀವಿ

ಉದಾಹರಣೆ : ರೋಗಾಣು ಮನುಷ್ಯನ ಆರೋಗ್ಯಕ್ಕೆ ಹಾನಿಕರ. ಏಡ್ಸ ರೋಗವು ರೋಗಾಣುಗಳಿಂದ ಹರಡುವ ರೋಗ.

ಸಮಾನಾರ್ಥಕ : ಸೂಕ್ಷ್ಮಾಣು ಜೀವಿ


ಇತರ ಭಾಷೆಗಳಿಗೆ ಅನುವಾದ :

वे सूक्ष्म जीव जो हवा या खाने-पीने की चीज़ों में मिले रहते हैं और अनेक प्रकार के रोगों के मूल कारण माने जाते हैं।

रोगाणु मानव के लिए बहुत ही घातक होते हैं।
रोगाणु

Any disease-producing agent (especially a virus or bacterium or other microorganism).

pathogen

चौपाल