ಅರ್ಥ : ಅತೀವವಾಗಿ ದುಃಖಿಸುವುದು ಅಥವಾ ಅತಿಯಾದ ದುಃಖವನ್ನು ವ್ಯಕ್ತಪಡಿಸುವುದು
ಉದಾಹರಣೆ :
ಅಪಘಾತದಲ್ಲಿ ತನ್ನ ಮನೆಯವರನ್ನೆಲ್ಲಾ ಕಳೆದುಕೊಂಡ ಮಗುವಿನ ಗೋಳಾಟ ಹೇಳತೀರದು.
ಸಮಾನಾರ್ಥಕ : ಗೋಳಾಟ, ಪ್ರಲಾಪ, ವಿಲಾಪ
ಇತರ ಭಾಷೆಗಳಿಗೆ ಅನುವಾದ :
A cry of sorrow and grief.
Their pitiful laments could be heard throughout the ward.