ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಕ್ಷಬೇದಿಸುವ ಪದದ ಅರ್ಥ ಮತ್ತು ಉದಾಹರಣೆಗಳು.

ಲಕ್ಷಬೇದಿಸುವ   ಗುಣವಾಚಕ

ಅರ್ಥ : ಯಾರೋ ಒಬ್ಬರು ಲಕ್ಷೆ ಇಡುವುದರಲ್ಲಿ ಅಥವಾ ಗುರಿಯಿಡುವುದರಲ್ಲಿ ಕುಶಲನಾಗಿರುವನು

ಉದಾಹರಣೆ : ಅರ್ಜುನನು ಒಬ್ಬ ಲಕ್ಷ್ಯಬೇದಿಸುವ ದರ್ನುಧಾರಿಯಾಗಿದ್ದ.

ಸಮಾನಾರ್ಥಕ : ಗುರಿಗಾರ


ಇತರ ಭಾಷೆಗಳಿಗೆ ಅನುವಾದ :

जो लक्ष्य-वेध या निशाना लगाने में कुशल हो।

अर्जुन लक्ष्यवेधी धनुर्धर था।
निशानेबाज, निशानेबाज़, लक्ष्यभेदी, लक्ष्यवेधी

चौपाल