ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಕ್ಷ್ಯವಿಡುವಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದನ್ನು ಉಪೇಕ್ಷೆ ಮಾಡದಿರುವ ಅವಸ್ಥೆ ಅಥವಾ ಭಾವ

ಉದಾಹರಣೆ : ಮಕ್ಕಳ ಎಲ್ಲಾ ಬಗೆಯ ಚಟುವಟಿಕೆಗಳ ಗಮನಿಸುವಿಕೆ ಅಗತ್ಯ.

ಸಮಾನಾರ್ಥಕ : ಗಮನಿಸುವಿಕೆ


ಇತರ ಭಾಷೆಗಳಿಗೆ ಅನುವಾದ :

किसी को उपेक्षित न करने का भाव।

वह बड़ों की बातों पर ध्यान न देते हुए अपनी मनमानी करता है।
खयाल, ख़याल, ख़्याल, ख्याल, तवज्जह, तवज्जो, तवज्जोह, ध्यान, परवाह, मुलाहज़ा, मुलाहजा, मुलाहिज़ा, मुलाहिजा, लिहाज, लिहाज़

Paying particular notice (as to children or helpless people).

His attentiveness to her wishes.
He spends without heed to the consequences.
attentiveness, heed, paying attention, regard

ಅರ್ಥ : ಯಾವುದಾದರೂ ಒಂದೇ ಸಂಗತಿಯಲ್ಲಿ ಮನಸ್ಸನ್ನು ಕೇಂದ್ರೀಕರಿಸುವಿಕೆ

ಉದಾಹರಣೆ : ಸರಿತಾ ಗಮನವಿಟ್ಟು ಓದಿ ಐ.ಎ.ಎಸ್ ಪಾಸು ಮಾಡಬೇಕೆಂದು ಮನಸ್ಸಿನಲ್ಲೇ ನಿರ್ಧಾರ ಮಾಡಿಬಿಟ್ಟಳು.

ಸಮಾನಾರ್ಥಕ : ಗಮನವಹಿಸುವಿಕೆ, ಗಮನವಿಟ್ಟು


ಇತರ ಭಾಷೆಗಳಿಗೆ ಅನುವಾದ :

ध्यान से पूर्ण या भरे होने की अवस्था या भाव।

सरिता प्रत्येक काम ध्यानपूर्णता के साथ करती है।
एकाग्रपूर्णता, ध्यानपूर्णता

Complete attention. Intense mental effort.

absorption, concentration, engrossment, immersion

चौपाल