ಅರ್ಥ : ಲಗಾಮಿಲ್ಲದ ಅಥವಾ ಯಾವುದಕ್ಕೆ ಲಗಾಮಿ ಹಾಕಲಾಗಿಲ್ಲವೋ
ಉದಾಹರಣೆ :
ಅವನು ತನ್ನ ಶೌರ್ಯವನ್ನು ತೋರಿಸುವುದಕ್ಕಾಗಿ ಲಗಾಮಿಲ್ಲದ ಕುದರೆಯನ್ನು ಏರಿ ಸವಾರಿ ಮಾಡುತ್ತಿದ್ದಾನೆ.
ಸಮಾನಾರ್ಥಕ : ಲಗಾಮಿಲ್ಲದ, ಲಗಾಮಿಲ್ಲದಂತ
ಇತರ ಭಾಷೆಗಳಿಗೆ ಅನುವಾದ :
Not restrained or controlled.
Unbridled rage.