ಅರ್ಥ : ಇನ್ನೊಬ್ಬರು ನಾಚಿಕೆಗೊಳ್ಳುವಂತಹ ಮಾತುಗಳನ್ನು ಆಡುವುದು
ಉದಾಹರಣೆ :
ಅವನ ಮಾತುಗಳು ನಾನು ನಾಚಿಕೆ ಪಡುವಂತೆ ಮಾಡಿತು.
ಸಮಾನಾರ್ಥಕ : ನಾಚಿಕೆ ಪಡಿಸು, ನಾಚಿಸು
ಇತರ ಭಾಷೆಗಳಿಗೆ ಅನುವಾದ :
किसी को ऐसी बात कहना कि उसे लज्जा महसूस हो।
उसने मुझे अपनी करतूतों से लज्जित किया।