ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಟ್ಟಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಲಟ್ಟಿಸು   ಕ್ರಿಯಾಪದ

ಅರ್ಥ : ಚಪ್ಪಾತಿ, ಪೂರಿ ಮುಂತಾದವುಗಳನ್ನು ಮಾಡಲು ಮಣೆಯ ಮೇಲೆ ಹಿಟ್ಟನ್ನು ಲಟ್ಟಿಸಿ ಅಗಲವಾಗಿ ಮಾಡುವ ಪ್ರಕ್ರಿಯೆ

ಉದಾಹರಣೆ : ಸೀಮ ಬಲು ಬೇಗ ಲಟ್ಟಿಸುತ್ತಾಳೆ.

ಸಮಾನಾರ್ಥಕ : ಅರಿ, ಅರೆ, ಒತ್ತು


ಇತರ ಭಾಷೆಗಳಿಗೆ ಅನುವಾದ :

रोटी, पूरी आदि बनाने के लिए चकले पर लोई रखकर बेलन से पतला करना।

सीमा बहुत जल्दी-जल्दी बेलती है।
बेलना, रोलना

Flatten or spread with a roller.

Roll out the paper.
roll, roll out

ಅರ್ಥ : ಚಪ್ಪಾತಿ, ಪೂರಿ ಮುಂತಾದವುಗಳನ್ನು ಅರೆಯುವ ಕೆಲಸ ಬೇರೆಯವರ ಕೈಯಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ನಾನು ನನ್ನ ಮಗಳ ಕೈಯಿಂದ ಪೂರಿಯನ್ನು ಲಟ್ಟಿಸಿದೆ.

ಸಮಾನಾರ್ಥಕ : ಅರೆಸು


ಇತರ ಭಾಷೆಗಳಿಗೆ ಅನುವಾದ :

रोटी, पूरी आदि बेलने का काम दूसरे से करवाना।

मैं अपनी बेटी से रोटी बेलवाती हूँ।
बेलवाना, बेलाना

चौपाल