ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲವಲವಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಲವಲವಿಕೆ   ನಾಮಪದ

ಅರ್ಥ : ಮನದಲ್ಲಿನ ತುಂಬಾ ಸಂತೋಷಕರವಾದ ಭಾವ

ಉದಾಹರಣೆ : ಮಧುವಣಗಿತ್ತಿಯ ಮನದಲ್ಲಿ ಮಧುವೆಯ ಉಲ್ಲಾಸ ಎದ್ದು ಕಾಣುತ್ತಿತ್ತು.

ಸಮಾನಾರ್ಥಕ : ಉತ್ಸಾಹ, ಉಲ್ಲಾಸ, ಹಿಗ್ಗು


ಇತರ ಭಾಷೆಗಳಿಗೆ ಅನುವಾದ :

मन में उत्पन्न होनेवाला वह सुखदायक मनोवेग जो कोई प्रिय या अभीष्ट काम करने के लिए होता है।

दुलहन के मन में पिया मिलन की उमंग है।
उमंग, उमाह, तरंग, धुन, मौज, लहर, वलवला, हिल्लोल

A feeling of joy and pride.

elation, high spirits, lightness

चौपाल