ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲೇಖಕ ಪದದ ಅರ್ಥ ಮತ್ತು ಉದಾಹರಣೆಗಳು.

ಲೇಖಕ   ನಾಮಪದ

ಅರ್ಥ : ಯಾರು ಸಾಹಿತ್ಯವನ್ನು ರಚನೆ ಮಾಡುತ್ತಾರೋ

ಉದಾಹರಣೆ : ಮಹಾದೇವಿ ವರ್ಮ ಹಿಂದಿಯ ಒಬ್ಬ ಪ್ರಖ್ಯಾತ ಸಾಹಿತ್ಯಕಾರನಾಗಿದ್ದಾನೆ.

ಸಮಾನಾರ್ಥಕ : ಗ್ರಂಥಕರ್ತ, ಬರಹಗಾರ, ಸಾಹಿತಿ, ಸಾಹಿತ್ಯಕಾರ


ಇತರ ಭಾಷೆಗಳಿಗೆ ಅನುವಾದ :

वह जो साहित्य की रचना करता हो।

महादेवी वर्मा हिन्दी की एक प्रख्यात साहित्यकार थीं।
साहित्यकार

Writes (books or stories or articles or the like) professionally (for pay).

author, writer

ಅರ್ಥ : ಅವನು ಕಚೇರಿ ಮುಂತಾದವು ಕಡೆಯಲ್ಲಿ ಬರೆಯುವ-ಓದುವ ಕೆಲಸವನ್ನು ಮಾಡುತ್ತಾರೆ

ಉದಾಹರಣೆ : ಈ ಕಚೇರಿಯಲ್ಲಿ ಕೆಲಸ ಮಾಡುವ ಲೇಖಕ ಇಂದು ರಜೆಯಲ್ಲಿದ್ದಾರೆ.

ಸಮಾನಾರ್ಥಕ : ಕಾರಕೂನ, ಬರೆಯುವವ


ಇತರ ಭಾಷೆಗಳಿಗೆ ಅನುವಾದ :

वह जो कार्यालय आदि में लिखा-पढ़ी का काम करता हो।

इस कार्यालय का लिपिक आज छुट्टी पर है।
कातिब, क्लर्क, बाबू, लिखिया, लिपिक

An employee who performs clerical work (e.g., keeps records or accounts).

clerk

ಅರ್ಥ : ಲೇಖನ, ಕಥೆ ಮೊದಲಾದವುಗಳನ್ನು ರಚನೆ ಮಾಡುವ ವ್ಯಕ್ತಿ

ಉದಾಹರಣೆ : ಮುಂಷಿ ಪ್ರೇಮಚಂದ್ರ ಪ್ರಸಿದ್ಧ ಲೇಖಕರಾಗಿದ್ದರು.

ಸಮಾನಾರ್ಥಕ : ಅಕ್ಷರಜೀವಿ, ಗ್ರಂಥಕರ್ತ, ಬರಹಗಾರ, ಬರೆಯುವವನು, ಬರೆಹಗಾರ, ಲಿಪಿಕಾರ, ಸಾಹಿತಿ


ಇತರ ಭಾಷೆಗಳಿಗೆ ಅನುವಾದ :

वह जो लेख, कहानियों आदि की रचना करता हो।

मुंशी प्रेमचंद एक नामी लेखक थे।
अक्षरजीवक, अक्षरजीवी, क़लमकार, क़लमजीवी, कातिब, मसिपण्य, मुसन्निफ, मुसन्निफ़, लेखक, वोरक

Writes (books or stories or articles or the like) professionally (for pay).

author, writer

ಅರ್ಥ : ಗ್ರಂಥವನ್ನು ರಚಿಸುವವ

ಉದಾಹರಣೆ : ಕುವೆಂಪು ಒಬ್ಬ ಒಳ್ಳೆಯ ಗ್ರಂಥಕರ್ತರು.

ಸಮಾನಾರ್ಥಕ : ಕರ್ತೃ, ಕೃತಿಕಾರ, ಗ್ರಂಥಕರ್ತ, ನಿರ್ಮಾತೃ, ಬರಹಗಾರ, ರಚಯಿತ, ಸಾಹಿತಿ


ಇತರ ಭಾಷೆಗಳಿಗೆ ಅನುವಾದ :

ग्रंथ की रचना करने वाला।

ग्रंथकार की महत्ता उसके ग्रंथ से आँकी जाती है।
ग्रंथकर्ता, ग्रंथकर्त्ता, ग्रंथकार, ग्रन्थकर्ता, ग्रन्थकर्त्ता, ग्रन्थकार

Writes (books or stories or articles or the like) professionally (for pay).

author, writer

ಅರ್ಥ : ಯಾರೋ ಒಬ್ಬ ವ್ಯಕ್ತಿಯು ಬರವಣಿಗೆಯಲ್ಲಿ ಸಮರ್ಥರಾಗಿರುವರು ಅಥವಾ ಎನೋ ಬರೆದಿರುವರು

ಉದಾಹರಣೆ : ಈ ಕಾದಂಬರಿಯ ಲೇಖಕನಿಗೆ ಪುರಸ್ಕಾರವನ್ನು ನೀಡಲಾಗಿದೆ.

ಸಮಾನಾರ್ಥಕ : ಕತೃ


ಇತರ ಭಾಷೆಗಳಿಗೆ ಅನುವಾದ :

* वह व्यक्ति जो कुछ लिखने में समर्थ हो या जिसने कुछ लिखा हो।

इस शोध के लेखक को पुरस्कार दिया गया है।
क़लमकार, लेखक

A person who is able to write and has written something.

writer

चौपाल