ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲೇಪಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಲೇಪಿಸು   ಕ್ರಿಯಾಪದ

ಅರ್ಥ : ಯಾವುದಾದರು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಸವರುವ ಅಥವಾ ಹಚ್ಚುವ ಕ್ರಿಯೆ

ಉದಾಹರಣೆ : ಕೆಲವು ಜನರು ರೊಟ್ಟಿಯ ಮೇಲೆ ಬೆಣ್ಣೆಯನ್ನು ಸವರುತ್ತಾರೆ.

ಸಮಾನಾರ್ಥಕ : ಬಳಿ, ಸವರು, ಹಚ್ಚು


ಇತರ ಭಾಷೆಗಳಿಗೆ ಅನುವಾದ :

किसी एक वस्तु की सतह पर दूसरी वस्तु को फैलाना।

कुछ लोग रोटी पर घी चुपड़ते हैं।
चढ़ाना, चपरना, चुपड़ना, पोतना, लगाना

Cover by spreading something over.

Spread the bread with cheese.
spread

ಅರ್ಥ : ಯಾವುದೇ ಮಣ್ಣಿನ ವಸ್ತುವಿನ ಮೇಲೆ ತೆಳುವಾಗಿ ಲೇಪನ ಮಾಡುವ ಪ್ರಕ್ರಿಯೆ

ಉದಾಹರಣೆ : ಕಣವನ್ನು ಸಗಣಿಯಿಂದ ಸಾರಿಸಿದರು.

ಸಮಾನಾರ್ಥಕ : ಸಾರಿಸು


ಇತರ ಭಾಷೆಗಳಿಗೆ ಅನುವಾದ :

किसी गीली वस्तु का पतला लेप चढ़ना।

खलिहान गोबर से लिप गया।
आलेपित होना, लिपना

Apply to a surface.

She applied paint to the back of the house.
Put on make-up!.
apply, put on

ಅರ್ಥ : ಹಸಿಯಾದ ವಸ್ತುವಿನಿಂದ ತೆಳುವಾದ ಲೇಪವನ್ನು ಹಾಕುವುದು

ಉದಾಹರಣೆ : ಅವರು ಸಗಣಿಯಿಂದ ಮನೆಯನ್ನು ಸಾರಿಸುತ್ತಿದ್ದಾರೆ.

ಸಮಾನಾರ್ಥಕ : ಬಳಿ, ಬಳೆ, ಮೆತ್ತು, ಸಾರಿಸು


ಇತರ ಭಾಷೆಗಳಿಗೆ ಅನುವಾದ :

गीली वस्तु का पतला लेप चढ़ाना।

वह गोबर से घर लीप रही है।
अनुलेपन करना, आलेप करना, आलेपित करना, नीपना, माँड़ना, लीपना, लेपना

Cover (a surface) by smearing (a substance) over it.

Smear the wall with paint.
Daub the ceiling with plaster.
daub, smear

ಅರ್ಥ : ಲೇಪಿಸುವ ಅಥವಾ ಸಾರಿಸುವ ಕೆಲಸ ಮಾಡಿಸು

ಉದಾಹರಣೆ : ಕಿಸನ್ ಕಣವನ್ನು ತನ್ನ ಮಕ್ಕಳ ಕೈಯಿಂದ ಸಾರಿಸುತ್ತಿದ್ದಾನೆ.

ಸಮಾನಾರ್ಥಕ : ಮೆತ್ತಿಸು, ಸವರಿಸು, ಸಾರಿಸು


ಇತರ ಭಾಷೆಗಳಿಗೆ ಅನುವಾದ :

लीपने का काम किसी और से कराना।

किसन अपने बेटों से खलिहान लिपवा रहा है।
लिपवाना

Cover (a surface) by smearing (a substance) over it.

Smear the wall with paint.
Daub the ceiling with plaster.
daub, smear

ಅರ್ಥ : ವಸ್ತು ಅಥವಾ ಶರೀರದ ಮೇಲೆ ಏನನ್ನು ಲೇಪಿಸುವ ಕ್ರಿಯೆ

ಉದಾಹರಣೆ : ಹಿಂದೂ ವಿವಾಹ ಸಂಪ್ರದಾಯದಲ್ಲಿ ಮದುಮಗ, ಮದುಮಗಳಿಗೆ ಹರಿಸಿಣವನ್ನು ಹಚ್ಚುತ್ತಾರೆ.

ಸಮಾನಾರ್ಥಕ : ಮೆತ್ತು, ಹಚ್ಚು


ಇತರ ಭಾಷೆಗಳಿಗೆ ಅನುವಾದ :

किसी एक वस्तु की सतह पर दूसरी वस्तु का फैलना।

हिन्दुओं में विवाह के अवसर पर दुल्हा, दुल्हन के शरीर पर हल्दी चढ़ती है।
चढ़ना, लगना, लेप लगना

ಅರ್ಥ : ಯಾವುದಾದರೊಂದು ವಸ್ತುವಿನ ಮೇಲೆ ತೆಳ್ಳಗಿನ ಇನ್ನೊಂದು ವಸ್ತುವನ್ನು ಪದರದ ಹಾಗೆ ಅಂಟಿಸುವ ಪ್ರಕ್ರಿಯೆ

ಉದಾಹರಣೆ : ಮಿಠಾಯಿ ಡಬ್ಬದ ಮೇಲೆ ಕಾಗದವನ್ನು ಹಚ್ಚಿ.

ಸಮಾನಾರ್ಥಕ : ಅಂಟಿಸು, ಅಂಟು ಹಾಕು, ಅಂಟು-ಹಾಕು, ಅಂಟುಹಾಕು, ಬಳಿ, ಲೇಪ ಹಾಕು, ಲೇಪ-ಹಾಕು, ಲೇಪಹಾಕು, ಹಚ್ಚು


ಇತರ ಭಾಷೆಗಳಿಗೆ ಅನುವಾದ :

किसी वस्तु के ऊपर किसी दूसरी वस्तु की घुमावदार परत चढ़ाना।

मिठाई के डब्बे के ऊपर कागज़ लपेट दो।
लपटाना, लपेटना, लिपटाना

Arrange or fold as a cover or protection.

Wrap the baby before taking her out.
Wrap the present.
wrap, wrap up

ಅರ್ಥ : ಒಂದು ದ್ರವ ಪದಾರ್ಥದಲ್ಲಿ ಮತ್ತೊಂದು ಪದಾರ್ಥವನ್ನು ಕೂಡಿಸಿ ಕರಗಿಸಿ ಮಾಡಿದ ಮಿಶ್ರಣವನ್ನು ಬಳಿಯುವ ಅಥವಾ ಲೇಪಿಸುವ ಕ್ರಿಯೆ

ಉದಾಹರಣೆ : ದೀಪಾವಳಿಯ ಸಮಯದಲ್ಲಿ ಮನೆಗಳಿಗೆ ಬಣ್ಣವನ್ನು ಬಳಿಯುತ್ತಾರೆ.

ಸಮಾನಾರ್ಥಕ : ಬಳಿ, ಸವರು


ಇತರ ಭಾಷೆಗಳಿಗೆ ಅನುವಾದ :

कोई घोल किसी वस्तु पर इस प्रकार लगाना कि वह उस पर बैठ या जम जाए।

दिवाली के समय घर को रंगों आदि से पोतते हैं।
पोतना

Cover (a surface) by smearing (a substance) over it.

Smear the wall with paint.
Daub the ceiling with plaster.
daub, smear

चौपाल