ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲೋಕ ಪದದ ಅರ್ಥ ಮತ್ತು ಉದಾಹರಣೆಗಳು.

ಲೋಕ   ನಾಮಪದ

ಅರ್ಥ : ಪೃಥ್ವಿಯ ಮೇಲೆ-ಕೆಳಗೆ ಕೆಲವು ಕಾಲ್ಪನಿಕ ಸ್ಥಾನ, ಪುರಾಣದ ಅನುಸಾರವಾಗಿ ಅದರ ಸಂಖ್ಯೆ ಹದಿನಾಲ್ಕು

ಉದಾಹರಣೆ : ಧರ್ಮ ಗ್ರಂಥಗಳ ಅನುಸಾರ ಏಳು ಲೋಕ ಮೇಲೆ ಮತ್ತು ಏಳು ಲೋಕ ಕೆಳಭಾಗದಲ್ಲಿದೆ.

ಸಮಾನಾರ್ಥಕ : ಜಗತ್ತು, ಪೃಥ್ವಿ, ಭುವನ, ಭೂಮಿ, ಭೂಲೋಕ


ಇತರ ಭಾಷೆಗಳಿಗೆ ಅನುವಾದ :

पृथ्वी के ऊपर-नीचे के कुछ कल्पित स्थान, पुराणानुसार जिनकी संख्या चौदह है।

धर्म ग्रंथों के अनुसार सात लोक ऊपर हैं और सात नीचे।
तबक, तबक़, पुर, भुवन, लोक

A place that exists only in imagination. A place said to exist in fictional or religious writings.

fictitious place, imaginary place, mythical place

ಅರ್ಥ : ವಿಶ್ವದ ಯಾವುದೋ ವಿಶಿಷ್ಟ ಭಾಗದಲ್ಲಿ ಅಥವಾ ಸ್ಥಾನದಲ್ಲಿ ಕೆಲವು ಬೇರೆ ರೀತಿಯ ಜೀವಿ ಅಥವಾ ಪ್ರಾಣಿಗಳು ಇರುತ್ತದೆ

ಉದಾಹರಣೆ : ಜೀವಲೋಕ, ದೇವಲೋಕ, ಬ್ರಹ್ಮಲೋಕ, ಮನುಷ್ಯಲೋಕ ಹೀಗೆ ಹಲವಾರು ಲೋಕಗಳು ಇದೆ.


ಇತರ ಭಾಷೆಗಳಿಗೆ ಅನುವಾದ :

विश्व का कोई विशिष्ट भाग या स्थान जिसमें कुछ अलग प्रकार के जीव या प्राणी रहते हैं।

जीवलोक, देवलोक, ब्रह्मलोक, मनुष्यलोक आदि कई लोक हैं।
लोक

The piece of land on which something is located (or is to be located).

A good site for the school.
land site, site

ಅರ್ಥ : ಜಗತ್ತಿನಲ್ಲಿ ವಾಸಿಸುವ ಜನ

ಉದಾಹರಣೆ : ಮಹಾತ್ಮ ಗಾಂಧಿಯನ್ನು ಇಡೀ ಜಗತ್ತು ಸಮ್ಮಾನಿಸುತ್ತದೆ, ನೆನೆಯುತ್ತದೆ.ಇಂದಿನ ಜಗತ್ತು ದುಟ್ಟಿನ ಹಿಂದೆ ಓಡುತ್ತಿದೆ.

ಸಮಾನಾರ್ಥಕ : ಜಗತ್ತಿನ ಜನರು, ಜಗತ್ತು, ಪ್ರಪಂಚ, ವಿಶ್ವ, ವಿಶ್ವದ ಜನರು


ಇತರ ಭಾಷೆಗಳಿಗೆ ಅನುವಾದ :

संसार में रहने वाले लोग।

महात्मा गाँधी का सम्मान पूरी दुनिया करती है।
मैं इस दुनिया की परवाह नहीं करता।
आज की दुनिया पैसे के पीछे भाग रही है।
जग, जगत, जगत्, जमाना, जहाँ, जहां, जहान, ज़माना, दुनिया, दुनियाँ, दुनियाँवाले, दुनियावाले, लोक, लोग, वर्ल्ड, विश्व, संसार

People in general considered as a whole.

He is a hero in the eyes of the public.
populace, public, world

ಅರ್ಥ : ಪ್ರಾಣಿಗಳು ಮತ್ತು ಜೀವಿಗಳು ಇರುವಂತಹ ಲೋಕ

ಉದಾಹರಣೆ : ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯ ಎಂದಾದರೂ ಒಂದು ದಿನ ಸಾಯಲೇಬೇಕು.

ಸಮಾನಾರ್ಥಕ : ಅಖಿಲಾಂಡ, ಜಗತ್ತು, ನರ ಲೋಕ, ನರ-ಲೋಕ, ನರಲೋಕ, ಪೃಥ್ವಿ, ಪ್ರಪಂಚ, ಬ್ರಹ್ಮಾಂಡ, ಭುವನ, ಭೂ ಮಂದಲ, ಭೂ-ಮಂಡಲ, ಭೂ-ಲೋಕ, ಭೂಮಂಡಲ, ಭೂಮಿ, ಭೂಲೋಕ, ಮನುಜ ಲೋಕ, ಮನುಜ-ಲೋಕ, ಮನುಜಲೋಕ, ಮನುಷ್ಯ ಲೋಕ, ಮನುಷ್ಯ-ಲೋಕ, ಮನುಷ್ಯಲೋಕ, ಮರ್ತ್ಯ ಲೋಕ, ಮರ್ತ್ಯ-ಲೋಕ, ಮರ್ತ್ಯಲೋಕ, ವಿಶ್ವ


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಇಡಿಯಾದ ಭೂಮಂಡಲ ಒಳಗೊಂಡ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜೀವ ಜಗತ್ತು ಮತ್ತು ನೈಸರ್ಗಿಕ ಸಂಪನ್ಮೂಲವನ್ನು ಒಳಗೊಂಡ ವ್ಯಾಪಕ ಪ್ರದೇಶ

ಉದಾಹರಣೆ : ಕ್ರಿಮಿ ಕೀಟಗಳದು ಬೇರೆಯದೇ ಲೋಕ ಜಗತ್ತು ವಿಶಾಲವಾದುದು ಈ ಪ್ರಪಂಚದಲ್ಲಿ ನಿರಂತರವಾಗಿ ಪರಿವರ್ತನಾ ಕ್ರಿಯೆ ನಡೆಯುತ್ತಿರುತ್ತದೆ. ಕುವೆಂಪು ವಿಶ್ವ_ಮಾನವ ಸಂದೇಶವನ್ನು ಸಾರಿದ್ದಾರೆ.

ಸಮಾನಾರ್ಥಕ : ಜಗತ್ತು, ಪ್ರಪಂಚ, ವಿಶ್ವ


ಇತರ ಭಾಷೆಗಳಿಗೆ ಅನುವಾದ :

संसार या भूमंडल का वह भाग जो विशेषकर अलग समझा जाता है।

स्त्रियों का संसार पहले चूल्हे और चौके तक ही सीमित था।
जग, जगत, जगत्, जहाँ, जहां, जहान, दुनिया, दुनियाँ, वर्ल्ड, विश्व, संसार

A part of the earth that can be considered separately.

The outdoor world.
The world of insects.
world

चौपाल