ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಕ್ಕಲತ್ತು ಪದದ ಅರ್ಥ ಮತ್ತು ಉದಾಹರಣೆಗಳು.

ವಕ್ಕಲತ್ತು   ನಾಮಪದ

ಅರ್ಥ : ಯಾರು ವಕೀಲವೃತ್ತಿಯ ಪರೀಕ್ಷೆಯನ್ನು ಪಾಸುಮಾಡಿರುವರೋ ಮತ್ತು ನ್ಯಾಯಾಲದಯಲ್ಲಿ ಯಾರದೋ ಪರವಾಗಿ ವಾದಮಾಡುವವ

ಉದಾಹರಣೆ : ಈ ಮೊಕ್ಕದ್ದಮೆಕ್ಕೋಸ್ಕರ ಅವನು ಪಟ್ಟಣದಲ್ಲಿರುವ ದೊಡ್ಡ ವಕೀಲರನ್ನು ನಿಯಮಿಸಿದ್ದಾನೆ.

ಸಮಾನಾರ್ಥಕ : ಅಡ್ವೊಕೇಟ್, ಅಧಿವಕ್ತೃ, ಉತ್ತರವಾದಿನ್, ಕಾನೂನು ಅಧಿಕಾರಿ, ಕಾನೂನು ಅಭ್ಯಾಸಿ, ಕಾನೂನು ತಜ್ಞ, ಕಾನೂನು ಸಲಹೆಗಾರ, ಕಾನೂನುದಾರ, ಕಾಯ್ಕೆ ಪಂಡಿತ, ನ್ಯಾಯ ಪಕ್ಷಪಾತಿ, ನ್ಯಾಯಜ್ಞ, ನ್ಯಾಯಪ್ರತಿವಾದಕ, ನ್ಯಾಯವಾದಿ, ನ್ಯಾಯವೃತ್ತಿಯವನು, ನ್ಯಾಯಶಾಸ್ತ್ರ ಪಂಡಿತ, ಪಕ್ಷವಾದಿ, ಪರವಾದಿ, ಪುಟ್ಟ ಲಾಯರಿ, ಪ್ರತಿವಾದಿ, ಫುಟ್ಲಾಯರಿ, ಲಾಯರು, ಲಾಯರ್, ವಕಾಲತ್ತು ಮಾಡುವವನು, ವಕೀಲ, ವಾದಿ, ಸಮರ್ಥನಾವಾದಿ


ಇತರ ಭಾಷೆಗಳಿಗೆ ಅನುವಾದ :

वह जिसने वक़ालत की परीक्षा पास की हो और जो अदालतों में किसी की ओर से बहस करे।

इस मामले के लिए उसने शहर के सबसे बड़े वकील को नियुक्त किया है।
अटर्नी, अधिवक्ता, अभिभाषी, अभिवक्ता, एडवोकेट, ऐडवोकेट, वकील, विधिज्ञ

A professional person authorized to practice law. Conducts lawsuits or gives legal advice.

attorney, lawyer

चौपाल