ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವರುಣ ಪದದ ಅರ್ಥ ಮತ್ತು ಉದಾಹರಣೆಗಳು.

ವರುಣ   ನಾಮಪದ

ಅರ್ಥ : ಸೌರಮಂಡಲದಿಂದ ತುಂಬಾ ದೂರವಿರುವ ಗ್ರಹ

ಉದಾಹರಣೆ : 1886ರಲ್ಲಿ ವರುಣ ಗ್ರಹದ ಬಗ್ಗೆ ಮಾಹಿತಿಗಳು ದೊರೆಯಿತು.

ಸಮಾನಾರ್ಥಕ : ಕುರುಡು ನಕ್ಷತ್ರ, ನೆಪ್ಚೂನ್, ವರುಣ ಗ್ರಹ


ಇತರ ಭಾಷೆಗಳಿಗೆ ಅನುವಾದ :

सौर जगत का सबसे दूरस्थ ग्रह।

सन् अठारह सौ छियालीस में वरुण का पता चला था।
अंधा तारा, नेपच्यून, वरुण, वरुण ग्रह

ಅರ್ಥ : ವೇದಗಳಲ್ಲಿ ಬರುವ ದೇವರನ್ನು ನೀರಿನಜಲದ ಅಧಿಪತಿಯಂದು ನಂಬುವರು

ಉದಾಹರಣೆ : ವೇದಗಳಲ್ಲಿ ವರುಣನ ಪೂಜೆಯನ್ನು ಮಾಡುವರು.

ಸಮಾನಾರ್ಥಕ : ಅಂಬುರಾಜ, ಇರೇಶ, ಕೇಶ, ಕೇಶಗರ್ಭ, ಜಂಬೂಕ, ಜಲೇಶ್ವರ, ದೈತ್ಯದೇವ, ಧರ್ಮಪತಿ, ನಂದಪಾಲ, ಮಕರಾಶ್ವ, ವರುಣ ದೇವ, ಸಲಿಲೇಶ


ಇತರ ಭಾಷೆಗಳಿಗೆ ಅನುವಾದ :

In Vedism, god of the night sky who with his thousand eyes watches over human conduct and judges good and evil and punishes evildoers. Often considered king of the Hindu gods and frequently paired with Mitra as an upholder of the world.

varuna

चौपाल