ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ಜಾತಿ ಅಥವಾ ವರ್ಗಕ್ಕೆ ಸೇರಿದವರು
ಉದಾಹರಣೆ : ಅವನು ನಮ್ಮ ಜಾತಿಯ ಹುಡುಗ.
ಸಮಾನಾರ್ಥಕ : ಕುಲ ಭಾಂದವ, ಕೋಮು, ಜನಾಂಗ, ಜಾತಿಯ
ಇತರ ಭಾಷೆಗಳಿಗೆ ಅನುವಾದ :हिन्दी English
जो जाति संबंधी हो।
Of or related to genetically distinguished groups of people.
ಅರ್ಥ : ವರ್ಗ ಅಥವಾ ಶ್ರೇಣಿಯ ಅಥವಾ ವರ್ಗ ಅಥವಾ ಶ್ರೇಣಿಗೆ ಸಂಬಂಧಿಸಿದಂತಹ
ಉದಾಹರಣೆ : ಅವರು ಮೇಲ್ ವರ್ಗದ ಜನರಲ್ಲಿ ಒಬ್ಬರು.
ಸಮಾನಾರ್ಥಕ : ಶ್ರೇಣಿಯ
ಇತರ ಭಾಷೆಗಳಿಗೆ ಅನುವಾದ :हिन्दी
वर्ग या श्रेणी का या वर्ग अथवा श्रेणी संबंधी।
ಸ್ಥಾಪನೆ