ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವರ್ಣ ಪದದ ಅರ್ಥ ಮತ್ತು ಉದಾಹರಣೆಗಳು.

ವರ್ಣ   ನಾಮಪದ

ಅರ್ಥ : ಹಿಂದುಗಳ ನಾಲ್ಕು ವಿಭಾಗ- ಬ್ರಾಹ್ಮಣ, ಕ್ಷತ್ರಿಯ, ವೈಷ್ಯ ಮತ್ತು ಶೂದ್ರ

ಉದಾಹರಣೆ : ವರ್ಣದ ವ್ಯವಸ್ಥೆಯಲ್ಲಿ ಬ್ರಾಹ್ಮಣರಿಗೆ ಮೊದಲ ಸ್ಥಾನ ನೀಡಿದ್ದಾರೆ

ಸಮಾನಾರ್ಥಕ : ವರ್ಗ


ಇತರ ಭಾಷೆಗಳಿಗೆ ಅನುವಾದ :

हिंदुओं के चार विभाग - ब्राह्मण,क्षत्रिय,वैश्य और शूद्र।

वर्ण व्यवस्था में ब्राह्मण का स्थान सबसे ऊँचा है।
वर्ण

(Hinduism) the name for the original social division of Vedic people into four groups (which are subdivided into thousands of jatis).

varna

ಅರ್ಥ : ಭಾಷೆಯೊಂದರ ಸಾಂಕೇತಿಕ ರೂಪ ಅಥವಾ ವರ್ಣಮಾಲೆಯ ಸ್ವರ ಅಥವಾ ವ್ಯಂಜನ

ಉದಾಹರಣೆ : ಓದು ಬರಹ ಶುರುವಾಗುವುದೇ ಅಕ್ಷರ ತಿದ್ದುವ ಮೂಲಕ.

ಸಮಾನಾರ್ಥಕ : ಅಕ್ಷರ, ಬರೆಹ, ಲಿಪಿ


ಇತರ ಭಾಷೆಗಳಿಗೆ ಅನುವಾದ :

वर्णमाला का कोई स्वर या व्यंजन वर्ण।

अ, आ, क, ख, आदि अक्षर हैं।
अक्षर, अर्ण, आखर, लिपि, वर्ण, हरफ, हरफ़, हर्फ, हर्फ़

The conventional characters of the alphabet used to represent speech.

His grandmother taught him his letters.
alphabetic character, letter, letter of the alphabet

ಅರ್ಥ : ತಲೆಗೆ ಬಣ್ಣ ಹಾಕುವ ಪದಾರ್ಥ

ಉದಾಹರಣೆ : ಅವನು ಪ್ರತಿದಿನ ತಲೆಗೆ ಬಣ್ಣ ಹಾಕುತ್ತಾನೆ.

ಸಮಾನಾರ್ಥಕ : ಬಣ್ಣ, ರಂಗು


ಇತರ ಭಾಷೆಗಳಿಗೆ ಅನುವಾದ :

बाल रंगने का रासायनिक पदार्थ।

वह अपने बालों में खिजाब लगाता है।
कलप, खिज़ाब, खिजाब, डाई, हेयर डाई

A usually soluble substance for staining or coloring e.g. fabrics or hair.

dye, dyestuff

ಅರ್ಥ : ವಂಶಪಾರಂಪರ್ಯರ ವಿಚಾರವಾಗಿ ಮಾಡಿಕೊಂಡಿರುವ ಮಾನವ ಸಮಾಜದ ವಿಭಾಗ

ಉದಾಹರಣೆ : ಹಿಂಧೂಗಳಲ್ಲಿ ಅವರ ಜಾತಿಯವರನ್ನೇ ಮದುವೆ ಮಾಡಿಕೊಳ್ಳುವ ಪದ್ಧತಿ ರೂಢಿಯಲ್ಲಿದೆ.

ಸಮಾನಾರ್ಥಕ : ಒಂದೇ ಜಾತಿಯ ಜನರ ಸಮೂಹ, ಜನಾಂಗ, ಜಾತಿ, ಪಂಗಡ, ಪಂಥ, ವರ್ಗ, ವ್ಯಕ್ತಿಗತ


ಇತರ ಭಾಷೆಗಳಿಗೆ ಅನುವಾದ :

वंश-परम्परा के विचार से किया हुआ मानव समाज का विभाग।

हिंदुओं में अपनी ही जाति में शादी करने का प्रचलन है।
क़ौम, कौम, जात, जाति, फिरका, फिर्क, बिरादरी

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

चौपाल