ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವರ್ಣ-ಭೇದ ಪದದ ಅರ್ಥ ಮತ್ತು ಉದಾಹರಣೆಗಳು.

ವರ್ಣ-ಭೇದ   ನಾಮಪದ

ಅರ್ಥ : ಸಮಾಜದಲ್ಲಿ ವರ್ಣದ ಆಧಾರದ ಮೇಲೆ ಮಾಡುವ ಮೇಲು ಮತ್ತು ಕೆಳವರ್ಗದ ಭೇದ

ಉದಾಹರಣೆ : ಇಂದಿಗೂ ಕೂಡ ನಮ್ಮ ಸಮಾಜದಲ್ಲಿ ಜಾತಿ, ವರ್ಣ, ಭೇದ ನಡೆಯುತ್ತಲೆ ಇದೆ.

ಸಮಾನಾರ್ಥಕ : ವರ್ಣ ಭೇದ, ವರ್ಣಭೇದ


ಇತರ ಭಾಷೆಗಳಿಗೆ ಅನುವಾದ :

दक्षिण अफ्रीका के पूर्व सरकार की जो गोरे नहीं हैं उनके खिलाफ़ बनाई गई एक सामाजिक या नस्लीय अलगाव की नीति जिसमें उनके साथ किए जाने वाले राजनीतिक, आर्थिक एवं कानूनी भेदभाव शामिल थे।

गाँधीजी ने रंगभेद का विरोध किया था।
रंग भेद, रंग-भेद, रंगभेद, वर्ण भेद, वर्ण-भेद, वर्णभेद

चौपाल