ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಶಪಡಿಸಿಕೊಳ್ಳು ಪದದ ಅರ್ಥ ಮತ್ತು ಉದಾಹರಣೆಗಳು.

ವಶಪಡಿಸಿಕೊಳ್ಳು   ಕ್ರಿಯಾಪದ

ಅರ್ಥ : ಯಂತ್ರ-ಮಂತ್ರಗಳಿಂದ ತಮ್ಮ ಪ್ರಭಾವನ್ನು ತೋರಿಸುವಂತಹ ಸಿದ್ಧಿ ಹೊಂದುವುದು

ಉದಾಹರಣೆ : ಅಮಾವಾಸ್ಯೆಯ ರಾತ್ರಿಯಲ್ಲಿ ಮಂತ್ರವಾದಿಗಳು ಯಂತ್ರ-ಮಂತ್ರಗಳನ್ನು ಸಿದ್ಧಿ ಮಾಡಿಕೊಳ್ಳುತ್ತಾರೆ.

ಸಮಾನಾರ್ಥಕ : ಗುರಿ ಸಾಧಸು, ಸಿದ್ದಿ ಹೊಂದು


ಇತರ ಭಾಷೆಗಳಿಗೆ ಅನುವಾದ :

ऐसा साधन करना कि यंत्र-मंत्र अपना प्रभाव दिखलाए।

अमावस्या की रात में तांत्रिक यंत्र-तंत्र जगाते हैं।
जगाना, साधन करना, साधना

Cause to be alert and energetic.

Coffee and tea stimulate me.
This herbal infusion doesn't stimulate.
arouse, brace, energise, energize, perk up, stimulate

ಅರ್ಥ : ಪರಪುರುಷ ಅಥವಾ ಪರಸ್ತ್ರೀಯನ್ನು ತಮ್ಮ ಪ್ರೇಮ ಪಾಶದಲ್ಲಿ ಬಂಧಿಯನ್ನಾಗಿಸಿಕೊಂಡು ಅವರೊಂದಿಗೆ ಅನುಚಿತ ಸಂಬಂಧವನ್ನು ಹೊಂದಿರುವುದು

ಉದಾಹರಣೆ : ಅವನು ಬಹಳಷ್ಟು ಹುಡುಗಿರನ್ನು ತನ್ನ ಜಾಲದಲ್ಲಿ ಹಿಡಿದಿಟ್ಟು ಕೊಂಡಿದ್ದಾನೆ.

ಸಮಾನಾರ್ಥಕ : ಅಕ್ರಮ ಸಂಬಂಧ, ಜಾಲದಲ್ಲಿ ಹಿಡಿ


ಇತರ ಭಾಷೆಗಳಿಗೆ ಅನುವಾದ :

परपुरुष या परस्त्री को अपने प्रेम पाश में आबद्ध करके उससे अनुचित संबंध स्थापित करना।

वह कितनों को फँसा चुकी है।
फँसाना, फंसाना

ಅರ್ಥ : ಯಾವುದಾದರೊಂದನ್ನು ತಮ್ಮ ವಶದಲ್ಲಿಟ್ಟುಕೊಳ್ಳುವುದು

ಉದಾಹರಣೆ : ಆಂಗ್ಲರು ಸರ್ವಪ್ರಥಮವಾಗಿ ಭಾರತದ ಚಿಕ್ಕ-ಚಿಕ್ಕ ರಾಜ್ಯಗಳನ್ನು ತಮ್ಮ ಅಧೀನ ಮಾಡಿಕೊಂಡರು.

ಸಮಾನಾರ್ಥಕ : ಅಧೀನಗೊಳಿಸು, ಅಧೀನಗೊಳ್ಳು, ಅಧೀನದಲ್ಲಿಡು, ವಶಪಡಿಸಿಕೊ, ವಶಮಾಡಿಕೊಳ್ಳು, ಹತೋಟಿಯಲ್ಲಿಡು


ಇತರ ಭಾಷೆಗಳಿಗೆ ಅನುವಾದ :

किसी को अपने वश में करना।

अँग्रेज़ों ने सर्वप्रथम भारत के छोटे-छोटे राज्यों को अपने अधीन किया।
अधीन करना, अधीनना, आधीन करना, क़ाबू करना, क़ाबू पाना, क़ाबू में लाना, काबू करना, काबू पाना, काबू में लाना, वश में करना

Put down by force or intimidation.

The government quashes any attempt of an uprising.
China keeps down her dissidents very efficiently.
The rich landowners subjugated the peasants working the land.
keep down, quash, reduce, repress, subdue, subjugate

ಅರ್ಥ : ಯಾವುದಾದರು ವ್ಯಕ್ತಿಯನ್ನು ಈ ಪ್ರಕಾರವಾಗಿ ತಮ್ಮ ವಶದಲ್ಲಿಟ್ಟುಕೊಳ್ಳುವುದು ಅಥವಾ ಮೋಸ ಮಾಡಿ ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವುದು

ಉದಾಹರಣೆ : ಇಂದು ನಾನು ಒಬ್ಬ ದೊಡ್ಡ ವ್ಯಕ್ತಿಯನ್ನು ಜಾಲದಲ್ಲಿ ಸಿಕ್ಕಿ ಬೀಳಿಸಿದೆ.

ಸಮಾನಾರ್ಥಕ : ಜಾಲದಲ್ಲಿ ಹಿಡಿ, ಸಿಕ್ಕಿಸು, ಸಿಕ್ಕು ಬೀಳಿಸು


ಇತರ ಭಾಷೆಗಳಿಗೆ ಅನುವಾದ :

किसी चाल युक्ति आदि के द्वारा किसी को इस प्रकार अपने अधिकार में लाना कि उसे ठगा या धोखा देकर अपना स्वार्थ साधा जा सके।

आज तो मैंने एक बड़ा आसामी फँसाया।
फँसाना, फंसाना

चौपाल