ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಶಮಾಡಿಕೊಂಡಂತ ಪದದ ಅರ್ಥ ಮತ್ತು ಉದಾಹರಣೆಗಳು.

ವಶಮಾಡಿಕೊಂಡಂತ   ಗುಣವಾಚಕ

ಅರ್ಥ : ಯಾರೋ ಒಬ್ಬರನ್ನು ಮಂತ್ರ-ತಂತ್ರ ಮುಂತಾದವುಗಳಿಂದ ವಶದಲ್ಲಿ ಇಟ್ಟುಕೊಂಡಿರುವುದು

ಉದಾಹರಣೆ : ತಾಂತ್ರಿಕನು ವಶೀಕೃತ ವ್ಯಕ್ತಿಯಿಂದ ಆಗಬೇಕಾದ ಕೆಲಸಗಳನ್ನು ಮಾಡಿಸುತ್ತಿದ್ದಾನೆ.

ಸಮಾನಾರ್ಥಕ : ವಶಮಾಡಿಕೊಂಡ, ವಶಮಾಡಿಕೊಂಡಂತಹ, ವಶೀಕೃತ, ವಶೀಕೃತವಾದ, ವಶೀಕೃತವಾದಂತ, ವಶೀಕೃತವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसे मंत्र-तंत्र आदि के द्वारा वश में किया गया हो।

तांत्रिक अपने वशीकृत व्यक्ति से मनचाहे काम करवा रहा है।
अभिभूत, वशीकृत, वशीभूत

चौपाल