ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾಹನವಿಲ್ಲದ ಪದದ ಅರ್ಥ ಮತ್ತು ಉದಾಹರಣೆಗಳು.

ವಾಹನವಿಲ್ಲದ   ಗುಣವಾಚಕ

ಅರ್ಥ : ಯಾರೋ ಒಬ್ಬರು ವಾಹನದ ಮೇಲೆ ಕುಳಿತಿಲ್ಲ ಅಥವಾ ಅವರ ಬಳಿ ವಾಹನ ಇಲ್ಲ

ಉದಾಹರಣೆ : ಪ್ರಾಚೀನ ಕಾಲದಲ್ಲಿ ವಾಹನವಿಲ್ಲದ ಜನರು ಬರಿಗಾಲಿನಲ್ಲೆ ನಡೆದುಕೊಂಡು ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುತ್ತಿದ್ದರು.

ಸಮಾನಾರ್ಥಕ : ವಾಹನವಿಲ್ಲದಂತ, ವಾಹನವಿಲ್ಲದಂತಹ


ಇತರ ಭಾಷೆಗಳಿಗೆ ಅನುವಾದ :

जो यान पर न हो या जिसके पास यान न हो।

प्राचीन काल में वाहनहीन लोग पैदल ही एक जगह से दूसरी जगह जाया करते थे।
अयान, यानहीन, वाहनहीन

चौपाल