ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಚಿತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ವಿಚಿತ್ರ   ನಾಮಪದ

ಅರ್ಥ : ಮನಸ್ಸಿನ ಭಾವನೆಯಲ್ಲಿ ಯಾವುದೇ ಹೊಸ ವಿಚಿತ್ರ ಅಥವಾ ಅಸಾಧಾರಣ ಮಾತನ್ನು ನೋಡಿದಾಗ, ಕೇಳಿದಾಗ ಅಥವಾ ಧ್ಯಾನ ಮಾಡುವಾಗ ಬರುವುದು

ಉದಾಹರಣೆ : ಇದ್ದಕ್ಕಿದ್ದ ಹಾಗೆ ನನ್ನನ್ನು ನೋಡಿದ ಅವರಿಗೆ ಆಶ್ಚರ್ಯವಾಯಿತು.

ಸಮಾನಾರ್ಥಕ : ಅಚ್ಚರಿ, ಆಶ್ಚರ್ಯ, ಬೆರಗು, ವಿಲಕ್ಷಣ, ವಿಸ್ಮಯ


ಇತರ ಭಾಷೆಗಳಿಗೆ ಅನುವಾದ :

मन का वह भाव जो किसी नई, विलक्षण या असाधारण बात को देखने, सुनने या ध्यान में आने से उत्पन्न होता है।

आश्चर्य की बात यह है कि इतनी बड़ी ख़बर सुनकर भी उन्होनें कोई प्रतिक्रिया नहीं की।
अचंभव, अचंभा, अचंभो, अचंभौ, अचम्भव, अचम्भा, अचम्भो, अचम्भौ, अचरज, आचरज, आश्चर्य, इचरज, कौतुक, तअज्जुब, ताज़्जुब, ताज्जुब, विस्मय, हैरत, हैरानी

The astonishment you feel when something totally unexpected happens to you.

surprise

ಅರ್ಥ : ವಿಚಿತ್ರ ಪ್ರಾಣಿ ಅಥವಾ ಪದಾರ್ಥ

ಉದಾಹರಣೆ : ನಾವು ಇವತ್ತು ಒಂದು ಅದ್ಭುತವನ್ನು ನೊಡಿದೆವು

ಸಮಾನಾರ್ಥಕ : ಅದ್ಭುತ


ಇತರ ಭಾಷೆಗಳಿಗೆ ಅನುವಾದ :

विलक्षण प्राणी या पदार्थ।

आज हमने एक अजूबा देखा।
अजूबा

Something that causes feelings of wonder.

The wonders of modern science.
marvel, wonder

ಅರ್ಥ : ವಿಚಿತ್ರ ವಸ್ತು ಅಥವಾ ಮಾತು

ಉದಾಹರಣೆ : ಈ ಸಂಗ್ರಹಾಲಯವು ಅದ್ಭುತ ವಸ್ತುಗಳಿಂದ ಭರ್ತಿಯಾಗಿದೆ.

ಸಮಾನಾರ್ಥಕ : ಅದ್ಭುತ, ವಿಲಕ್ಷಣ


ಇತರ ಭಾಷೆಗಳಿಗೆ ಅನುವಾದ :

विचित्र चीज़ या बात।

यह संग्रहालय अजायबों से भरा हुआ है।
अजायब

Something that causes feelings of wonder.

The wonders of modern science.
marvel, wonder

ಅರ್ಥ : ಆಶ್ಚರ್ಯವನ್ನು ಉತ್ಪತ್ತಿಮಾಡುವ ವಸ್ತು

ಉದಾಹರಣೆ : ತಾಜ್ಮಾಹಲ್ ವಿಶ್ವದ ಏಳು ಅದ್ಭುತಗಳಲ್ಲಿ ಒಂದು.

ಸಮಾನಾರ್ಥಕ : ಅದ್ಭುತ, ಆಶ್ಚರ್ಯ, ವಿಲಕ್ಷಣ, ವಿಸ್ಮಯ


ಇತರ ಭಾಷೆಗಳಿಗೆ ಅನುವಾದ :

आश्चर्य उत्पन्न करने वाली वस्तु।

ताजमहल विश्व के सात आश्चर्यों में से एक है।
अचंभव, अचंभा, अचंभो, अचंभौ, अचम्भव, अचम्भा, अचम्भो, अचम्भौ, अचरज, अजब, अजीब, अजूबा, अद्भुत वस्तु, आश्चर्य, इचरज, कौतुक, तअज्जुब, ताज़्जुब, ताज्जुब, विस्मय, हैरत

Something that causes feelings of wonder.

The wonders of modern science.
marvel, wonder

ಅರ್ಥ : ಅದ್ಭುತ ಆಗುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಅವಳ ಅದ್ಭುತ ಸಾಧನೆಯಿಂದ ನಾನು ಹೆಚ್ಚು ಪ್ರಭಾವಕ್ಕೆ ಒಳಗಾದೆ.

ಸಮಾನಾರ್ಥಕ : ಅದ್ಭುತ, ಅಪೂರ್ವ, ಅಸಾಧಾರಣ, ಉತ್ಕೃಷ್ಟ, ಉತ್ತಮ, ನೂತನ, ವಿಲಕ್ಷಣ


ಇತರ ಭಾಷೆಗಳಿಗೆ ಅನುವಾದ :

अनोखा या विलक्षण होने की अवस्था या भाव।

उसके अनोखेपन से मैं काफी प्रभावित हुआ।
अद्भुतता, अद्भुतत्व, अनन्यता, अनन्यत्व, अनूठापन, अनोखापन, अपूर्वता, अपूर्वत्व, अलबेलापन, निरालापन, विचित्रता, विलक्षणता

ವಿಚಿತ್ರ   ಗುಣವಾಚಕ

ಅರ್ಥ : ಜಿಜ್ಞಾಸೆಯನ್ನು ಹುಟ್ಟಿಸುವಂತಹದ್ದು ಅಥವಾ ಅಚ್ಚರಿಯನ್ನು ಹುಟ್ಟಿಸುವಂತಹದ್ದು

ಉದಾಹರಣೆ : ನಮ್ಮ ಮನೆಯಲ್ಲಿ ಒಂದು ವಿಚಿತ್ರ ಘಟನೆಯೊಂದು ನಡೆಯಿತು.

ಸಮಾನಾರ್ಥಕ : ಕುತೂಹಲಕಾರಿ, ಕುತೂಹಲಕಾರಿಯಾದ, ಕುತೂಹಲಕಾರಿಯಾದಂತ, ಕುತೂಹಲಕಾರಿಯಾದಂತಹ, ವಿಚಿತ್ರವಾದ, ವಿಚಿತ್ರವಾದಂತ, ವಿಚಿತ್ರವಾದಂತಹ, ವಿಲಕ್ಷಣ, ವಿಲಕ್ಷಣವಾದ, ವಿಲಕ್ಷಣವಾದಂತ, ವಿಲಕ್ಷಣವಾದಂತಹ, ವಿಸ್ಮಯಕಾರಕ, ವಿಸ್ಮಯಕಾರಕವಾದಂತ, ವಿಸ್ಮಯಕಾರಕವಾದಂತಹ, ವಿಸ್ಮಯಕಾರಿ, ವಿಸ್ಮಯಕಾರಿಯಾದ, ವಿಸ್ಮಯಕಾರಿಯಾದಂತ, ವಿಸ್ಮಯಕಾರಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಆಕರ್ಶಕ ರೀತಿಯಲ್ಲಿ ವಿಶೇಷ ಲಕ್ಷಣವನ್ನು ಹೊಂದಿರುವಂತಹದ್ದು

ಉದಾಹರಣೆ : ಮತ್ಸ್ಯಕನ್ಯೆಯು ಒಬ್ಬ ವಿಲಕ್ಷಣ ಜೀವಿ.

ಸಮಾನಾರ್ಥಕ : ವಿಚಿತ್ರವಾದ, ವಿಚಿತ್ರವಾದಂತ, ವಿಚಿತ್ರವಾದಂತಹ, ವಿಲಕ್ಷಣ, ವಿಲಕ್ಷಣದಂತ, ವಿಲಕ್ಷಣದಂತಹ


ಇತರ ಭಾಷೆಗಳಿಗೆ ಅನುವಾದ :

Strikingly strange or unusual.

An exotic hair style.
Protons, neutrons, electrons and all their exotic variants.
The exotic landscape of a dead planet.
exotic

चौपाल