ಅರ್ಥ : ವಿಧವೆ ಅಥವಾ ವೈಧವ್ಯವಾಗುವ ಸ್ಥಿತಿ ಅಥವಾ ಭಾವನೆ
ಉದಾಹರಣೆ :
ಹಿಂದಿನ ಕಾಲದಲ್ಲಿ ವಿಧವೆಯರು ಶುಭ ಕಾರ್ಯಕ್ಕೆ ಬರುವಂತಿರಲಿಲ್ಲ.
ಸಮಾನಾರ್ಥಕ : ಗಂಡ ಸತ್ತವಳು, ವಿಧವೆ, ವೈಧವ್ಯ
ಇತರ ಭಾಷೆಗಳಿಗೆ ಅನುವಾದ :
The time of a woman's life when she is a widow.
widowhood