ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿದ್ಯಾರ್ಥಿ ಪದದ ಅರ್ಥ ಮತ್ತು ಉದಾಹರಣೆಗಳು.

ವಿದ್ಯಾರ್ಥಿ   ನಾಮಪದ

ಅರ್ಥ : ಯಾರೋ ಒಬ್ಬ ವ್ಯಕ್ತಿಯು ಶಿಕ್ಷಣ ನೀಡುವ ಸಂಸ್ಥೆಯಲ್ಲಿ ವಿದ್ಯೆಯನ್ನು ಕಲಿಯಲು ಬಂದಿರುವನು

ಉದಾಹರಣೆ : ಈ ತರಗತಿಯಲ್ಲಿ ಇಪ್ಪತೈದು ವಿದ್ಯಾರ್ಥಿಗಳು ಇರುವರು

ಸಮಾನಾರ್ಥಕ : ಓದುಗಾರ, ಕಲಿಯುವವ, ಜ್ಞಾನಾರ್ಥಿ, ವಿದ್ಯಾರ್ಜಕ


ಇತರ ಭಾಷೆಗಳಿಗೆ ಅನುವಾದ :

वह जो शैक्षणिक संस्थानों में विद्या का अध्ययन करता हो।

इस कक्षा में पच्चीस छात्र हैं।
अधीयान, अध्येता, अर्भ, छात्र, विद्यार्थी, शिक्षार्थी, शिष्य, स्टूडेंट, स्टूडेन्ट

A learner who is enrolled in an educational institution.

educatee, pupil, student

ಅರ್ಥ : ಯಾರೋ ಒಬ್ಬರು ಶಿಕ್ಷಣವನ್ನು ಪಡೆಯುತ್ತಿರುವರೋ

ಉದಾಹರಣೆ : ಶಿಕ್ಷಣ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ನಾಳೆ ಬೇಗ ಬರಲು ಹೇಳಿದ್ದಾರೆ.

ಸಮಾನಾರ್ಥಕ : ಅಧ್ಯಾಯಿ, ವ್ಯಾಸಂಗಿ, ಶಿಷ್ಯ


ಇತರ ಭಾಷೆಗಳಿಗೆ ಅನುವಾದ :

वह जिसे प्रशिक्षण मिल रहा हो।

सभी प्रशिक्षार्थियों को प्रशिक्षण केंद्र पर कल जल्दी आना है।
प्रशिक्षणार्थी, प्रशिक्षार्थी, प्रशिक्षु

Someone who is being trained.

trainee

ಅರ್ಥ : ಪರೀಕ್ಷೆಯನ್ನು ಎದುರಿಸುವ ವ್ಯಕ್ತಿ

ಉದಾಹರಣೆ : ಹಲವಾರು ಪರೀಕ್ಷಾರ್ಥಿಗಳು ನಕಲು ಮಾಡುತ್ತಿದ್ದಾಗ ಸಿಕ್ಕುಹಾಕಿಕೊಂಡರು.

ಸಮಾನಾರ್ಥಕ : ಪರೀಕ್ಷಾರ್ಥಿ


ಇತರ ಭಾಷೆಗಳಿಗೆ ಅನುವಾದ :

परीक्षा या इम्तहान देने वाला व्यक्ति।

कई परीक्षार्थी नकल करते हुए पकड़े गए।
परीक्षार्थी

Someone who is tested (as by an intelligence test or an academic examination).

examinee, testee

ಅರ್ಥ : ಅವನು ಯಾರಿಗಾದರು ಏನ್ನಾದರು ಸ್ವಲ್ಪ ಬರೆಯುವುದು ಅಥವಾ ಓದುವುದನ್ನು ಹೇಳಿಕೊಟ್ಟಿರುವುದು

ಉದಾಹರಣೆ : ಗುರು ಮತ್ತು ಶಿಷ್ಯರ ನಡುವಿನ ಸಂಬಂಧ ಮಧುರವಾಗಿರಬೇಕು.

ಸಮಾನಾರ್ಥಕ : ಅಭ್ಯಾಸಿ, ವಿದ್ಯೆಯನ್ನು ಕಲಿಯಲು ಬಯಸುವವನು, ಶಿಷ್ಯ


ಇತರ ಭಾಷೆಗಳಿಗೆ ಅನುವಾದ :

वह जिसे किसी ने कुछ पढ़ाया या सिखाया हो या जो किसी से सीख या पढ़ रहा हो।

शिष्य गुरु का संबंध मधुर होना चाहिए।
अंतसद्, अनुपुरुष, अन्तसद्, चटिया, चट्टा, चेला, मुरीद, शागिर्द, शिष्य

Someone who believes and helps to spread the doctrine of another.

adherent, disciple

ವಿದ್ಯಾರ್ಥಿ   ಗುಣವಾಚಕ

ಅರ್ಥ : ವಿದ್ಯೆಯನ್ನು ಪಡೆಯುತ್ತಿರುವವ

ಉದಾಹರಣೆ : ಅವನು ಒಳ್ಳೆಯ ವಿದ್ಯಾರ್ಥಿ.

ಸಮಾನಾರ್ಥಕ : ವಿದ್ಯಾರ್ಥಿಯಾದ, ವಿದ್ಯಾರ್ಥಿಯಾದಂತ, ವಿದ್ಯಾರ್ಥಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

जिसे प्रशिक्षण मिल रहा हो।

सभी प्रशिक्षु व्यक्तियों को समय पर उपस्थित होना आवश्यक है।
प्रशिक्षु

चौपाल