ಅರ್ಥ : ವಿದ್ಯುತ್ತಿಗೆ ಸಂಬಂದಿಸಿದ ಅಥವಾ ವಿದ್ಯುತ್ತಿನ
ಉದಾಹರಣೆ :
ಅಯಸ್ಕಾಂತವನ್ನು ಮಾಡುವುದು ಒಂದು ವಿದ್ಯುತ್ತೀಯ ಪ್ರಕ್ರಿಯೆ.
ಸಮಾನಾರ್ಥಕ : ವಿದ್ಯುತ್ತಿನ, ವಿದ್ಯುತ್ತೀಯ
ಇತರ ಭಾಷೆಗಳಿಗೆ ಅನುವಾದ :
विद्युत संबंधी या विद्युत का।
चुम्बक बनाना एक विद्युतीय प्रक्रिया है।Relating to or concerned with electricity.
An electrical engineer.