ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿದ್ಯೆ ಪದದ ಅರ್ಥ ಮತ್ತು ಉದಾಹರಣೆಗಳು.

ವಿದ್ಯೆ   ನಾಮಪದ

ಅರ್ಥ : ಜ್ಞಾನವಿರುವಿಕೆಯನ್ನು ಸೂಚಿಸುವುದು

ಉದಾಹರಣೆ : ಅವರು ನನಗೆ ವಿದ್ಯೆ ನೀಡಿದ ಗುರುಗಳು.

ಸಮಾನಾರ್ಥಕ : ಓದು, ಜ್ಞಾನ, ತಿಳುವಳಿಕೆ, ಪಾಂಡಿತ್ಯ


ಇತರ ಭಾಷೆಗಳಿಗೆ ಅನುವಾದ :

ज्ञान होने का भाव या ज्ञानी होने की अवस्था।

आप अपनी विद्वत्ता का प्रदर्शन यहाँ मत कीजिए।
विद्वत्ता के बल पर शंकराचार्य ने लुप्त हो रहे हिन्दू धर्म को बचाया।
पंडिताई, पांडित्य, विज्ञता, विज्ञत्व, विद्वत्ता, विद्वत्व

ಅರ್ಥ : ಮೋಕ್ಷದ ಪ್ರಾಪ್ತಿ ಅಥವಾ ಪರಮ-ಪುರುಷಾರ್ಥವನ್ನು ಸಿದ್ಧಿಮಾಡಿಕೊಳ್ಳುವ ಜ್ಞಾನ

ಉದಾಹರಣೆ : ವಿದ್ಯೆಯ ಅಭಾವದಿಂದ ಜನರು ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸ ಬೇಕಾಗುತ್ತದೆ.

ಸಮಾನಾರ್ಥಕ : ಜ್ಞಾನ, ಪಾಂಡಿತ್ಯ, ಬುದ್ಧಿ


ಇತರ ಭಾಷೆಗಳಿಗೆ ಅನುವಾದ :

मोक्ष की प्राप्ति या परम-पुरुषार्थ की सिद्धि करने वाला ज्ञान।

विद्या के अभाव में जीव जन्म-मरण के फेरे में पड़ा रहता है।
विद्या

ಅರ್ಥ : ಶಿಕ್ಷಣ ಮತ್ತು ಮುಂತಾದವುಗಳು ಪ್ರಾಪ್ತಿಯಾಗಿರುವಂತಹ ಜ್ಞಾನ

ಉದಾಹರಣೆ : ಪ್ರಾಚೀನ ಕಾಲದಲ್ಲಿ ಅಯೋಧ್ಯಾವನ್ನು ವಿದ್ಯೆಯ ಕೇಂದ್ರ ಎಂದು ನಂಬಲಾಗುತ್ತಿತ್ತು.

ಸಮಾನಾರ್ಥಕ : ವಿದ್ಯಾ


ಇತರ ಭಾಷೆಗಳಿಗೆ ಅನುವಾದ :

शिक्षा आदि के द्वारा प्राप्त किया हुआ ज्ञान।

प्राचीन काल में काशी विद्या का केंद्र माना जाता था।
इल्म, विद्या

An ability that has been acquired by training.

accomplishment, acquirement, acquisition, attainment, skill

चौपाल