ಅರ್ಥ : ಒಬ್ಬ ಪುರುಷನ ಹೆಂಡತಿ ಸತ್ತುಹೋಗಿದ್ದಾಳೆ
ಉದಾಹರಣೆ :
ಮೋಹನನು ಮದುವೆಯಾದ ನಾಲ್ಕು ತಿಂಗಳಿಗೆ ವಿಧುರನಾದನು.
ಸಮಾನಾರ್ಥಕ : ಅಪತ್ನೀಕ, ಅಯೋಗ, ಕಲಾಯಿ ಗಂಡು, ಕಳತ್ರ, ವಿಧುರ, ಹೆಂಡತಿ ಸತ್ತವ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರು ತಮ್ಮ ಪ್ರಿಯತಮೆ ಅಥವಾ ಯಾರೋ ಪ್ರಿಯ ವ್ಯಕ್ತಿಯಿಂದ ಬೇರೆಯಾಗುವುದು
ಉದಾಹರಣೆ :
ವಿರಹಿಯಾದ ರಾಮ ಸೀತೆಯನ್ನು ಹುಡುಕಿಕೊಂಡು ಕಾನನದಲ್ಲೆಲ್ಲ ಅಲಿಯುತ್ತಲಿದ್ದ.
ಸಮಾನಾರ್ಥಕ : ವಿಯೋಗಿಯಾದ, ವಿಯೋಗಿಯಾದಂತ, ವಿಯೋಗಿಯಾದಂತಹ, ವಿರಹಿ, ವಿರಹಿಯಾದ, ವಿರಹಿಯಾದಂತ, ವಿರಹಿಯಾದಂತಹ
ಇತರ ಭಾಷೆಗಳಿಗೆ ಅನುವಾದ :