ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿರಕ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ವಿರಕ್ತಿ   ನಾಮಪದ

ಅರ್ಥ : ಆಸಕ್ತಿ ಇರದಿರುವ ಭಾವ ಅಥವಾ ಸ್ಥಿತಿ

ಉದಾಹರಣೆ : ಜೀವನದಲ್ಲಿ ಅವನು ಅನಾಸಕ್ತಿ ತೋರಿದ ಕಾರಣ ವೈರಾಗ್ಯತಾಳಿ ಸನ್ಯಾಸ ಸ್ವೀಕರಿಸಿದನು.

ಸಮಾನಾರ್ಥಕ : ಅನಾಸಕ್ತಿ, ಆಸಕ್ತಿಹೀನ, ನಿರ್ಲಿಪತ್ತ


ಇತರ ಭಾಷೆಗಳಿಗೆ ಅನುವಾದ :

आसक्त न होने की अवस्था या भाव।

अनासक्ति के कारण ही लोग वैराग्य धारण कर लेते हैं।
अनासक्ति, अपराग, अरति, अवसादन, असंसक्ति, आसक्तिहीनता, इंद्रियासंग, इन्द्रियासङ्ग, उदासीनता, निर्लिप्ति, विरक्ति, विराग, विषयत्याग

Freeing from false belief or illusions.

disenchantment, disillusion, disillusionment

ಅರ್ಥ : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.

ಸಮಾನಾರ್ಥಕ : ಅಸಂತುಷ್ಟ, ಅಸಂತೋಷ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಬೇಸರ, ಭಯ, ವ್ಯಥೆ, ಸಂಕಟ


ಇತರ ಭಾಷೆಗಳಿಗೆ ಅನುವಾದ :

Emotions experienced when not in a state of well-being.

sadness, unhappiness

ಅರ್ಥ : ಪ್ರಾಪಂಚಿಕ ವಿಷಯಗಳಲ್ಲಿ ಅನಾಸಕ್ತಿ ತೋರುವುದು ಅಥವಾ ಮೋಹದ ವಿಮೋಚನೆಯಾದ ಸ್ಥಿತಿ

ಉದಾಹರಣೆ : ಇಂದು ವಿರಕ್ತಿ ಬಯಸುವ ಜನ ವಿರಳ.

ಸಮಾನಾರ್ಥಕ : ವೈರಾಗ್ಯ


ಇತರ ಭಾಷೆಗಳಿಗೆ ಅನುವಾದ :

सांसारिक सुख-भोगों से मन भर जाने के कारण उनकी ओर प्रवृत्ति न रह जाने की अवस्था या भाव।

विरक्ति मनुष्य को निर्भय बनाती है।
मन उचाट हो गया है।
आरति, उचाट, उचाटी, उच्चाट, बैराग, बैराग्य, विरक्ति, विरति, वैराग, वैराग्य

Freeing from false belief or illusions.

disenchantment, disillusion, disillusionment

चौपाल