ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿರೇಚನ ರೋಗ ಪದದ ಅರ್ಥ ಮತ್ತು ಉದಾಹರಣೆಗಳು.

ವಿರೇಚನ ರೋಗ   ನಾಮಪದ

ಅರ್ಥ : ಒಂದು ತರಹದ ರೋಗದಲ್ಲಿ ಒಂದೇ ಸಮನೆ ತೆಳ್ಳಗೆ ಮಲ ಹೊರಗೆ ಬರುವುದು

ಉದಾಹರಣೆ : ಸತತವಾಗಿ ಭೇದಿಯಾಗುತ್ತಿದ್ದ ಕಾರಣ ಅವನು ವೈದ್ಯ ಬಳಿ ಔಷದೀ ತರಲು ಹೋಗಿದ್ದಾನೆ.

ಸಮಾನಾರ್ಥಕ : ಜಾಪಾಳ, ಭೇದಿ, ಮಲರೋಗ


ಇತರ ಭಾಷೆಗಳಿಗೆ ಅನುವಾದ :

एक रोग जिसमें लगातार पतला पखाना आता है।

वह डाक्टर के पास दस्त की दवा लेने गया है।
जुलाब, दस्त, मल रोग, विरेचन रोग

Frequent and watery bowel movements. Can be a symptom of infection or food poisoning or colitis or a gastrointestinal tumor.

diarrhea, diarrhoea, looseness, looseness of the bowels

चौपाल