ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿರೋಧಿ ಪದದ ಅರ್ಥ ಮತ್ತು ಉದಾಹರಣೆಗಳು.

ವಿರೋಧಿ   ನಾಮಪದ

ಅರ್ಥ : ವಿರೋಧವನ್ನು ಮಾಡುವ ವ್ಯಕ್ತಿ

ಉದಾಹರಣೆ : ವಿರೋಧಿಗಳನ್ನು ನಮ್ಮ ದಳದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.

ಸಮಾನಾರ್ಥಕ : ವಿರೋಧಕ, ವೈರಿ, ಶತ್ರು


ಇತರ ಭಾಷೆಗಳಿಗೆ ಅನುವಾದ :

विरोध करने वाला व्यक्ति।

विरोधकों को अपने दल में मिला लेना अच्छा होगा।
विरोधक, विरोधी

A person who dissents from some established policy.

contestant, dissenter, dissident, objector, protester

ಅರ್ಥ : ಮಹಿಳಾ ಶತ್ರು

ಉದಾಹರಣೆ : ನಾನು ನಿನ್ನ ಸ್ನೇಹಿತ, ಶತ್ರು ಅಲ್ಲ.

ಸಮಾನಾರ್ಥಕ : ವೈರಿ, ಶತ್ರು


ಇತರ ಭಾಷೆಗಳಿಗೆ ಅನುವಾದ :

महिला शत्रु।

मैं तुम्हारी सहेली हूँ, वैरिन नहीं।
बैरिन, वैरिन

ಅರ್ಥ : ಆಗದವನು

ಉದಾಹರಣೆ : ಎಂದೂ ಶತ್ರುವನ್ನು ಬಲಹೀನನೆಂದು ಪರಿಗಣಿಸಬೇಡ.

ಸಮಾನಾರ್ಥಕ : ವೈರಿ, ಶತ್ರು


ಇತರ ಭಾಷೆಗಳಿಗೆ ಅನುವಾದ :

Any hostile group of people.

He viewed lawyers as the real enemy.
enemy

ವಿರೋಧಿ   ಗುಣವಾಚಕ

ಅರ್ಥ : ಯಾವುದೋ ಒಂದು ವೈರಸ್ ನನ್ನು ನಾಶ ಮಾಡು ಅಥವಾ ದಮನ ಮಾಡುವ

ಉದಾಹರಣೆ : ವೈದ್ಯನು ರೋಗಿಗೆ ವೈರಸ್ ನಿರೋಧಕ ಔಷಧಿಯನ್ನು ನೀಡುತ್ತಿದ್ದಾರೆ.

ಸಮಾನಾರ್ಥಕ : ನಿರೋಧಕ, ವೈರಸ್ ನಿರೋಧಕ


ಇತರ ಭಾಷೆಗಳಿಗೆ ಅನುವಾದ :

जो वाइरस का दमन करे या उसके प्रभाव को अप्रभावित करे।

चिकित्सक ने रोगी को विषाणुरोधी दवाई दी।
एंटीवाइरल, एंटीवायरल, एन्टीवाइरल, एन्टीवायरल, वाइरसरोधी, वायरसरोधी, विषाणुरोधी

ಅರ್ಥ : ಶತೃತ್ವವನ್ನು ಇಟ್ಟುಕೊಳ್ಳುವ ಅಥವಾ ವೈರತ್ವವನ್ನು ಹೆಚ್ಚು ಮಾಡುವವ

ಉದಾಹರಣೆ : ವೈರತ್ವ ಇಟ್ಟುಕೊಂಡ ವ್ಯಕ್ತಿಗಳಿಂದ ದೂರ ಉಳಿಯಬೇಕು.

ಸಮಾನಾರ್ಥಕ : ವಿರೋಧದ, ವೈರತ್ವದ, ಶತೃತ್ವದ


ಇತರ ಭಾಷೆಗಳಿಗೆ ಅನುವಾದ :

शत्रुता रखने वाला या दुश्मनी बढ़ाने वाला।

अदावती लोगों से दूर ही रहना चाहिए।
अदावती, द्वेषमूलक, विरोधजन्य

ಅರ್ಥ : ವಿರೋಧವನ್ನು ಮಾಡುವವ

ಉದಾಹರಣೆ : ವಿರೋಧ ಪಕ್ಷದ ಮುಖಂಡರ ಬಾಯಿಯನ್ನು ಮುಚ್ಚಿಸುವುದು ಹೇಗೆ?

ಸಮಾನಾರ್ಥಕ : ವಿರುದ್ಧದ, ವಿರುದ್ಧವಾದ, ವಿರುದ್ಧವಾದಂತಹ, ವಿರೋಧ, ವಿರೋಧವಾದ, ವಿರೋಧವಾದಂತಹ, ವಿರೋಧಿತವಾದ, ವಿರೋಧಿತವಾದಂತಹ, ವಿರೋಧಿಸಲ್ಪಟ್ಟ, ವಿರೋಧಿಸಲ್ಪಟ್ಟಂತ, ವಿರೋಧಿಸಲ್ಪಟ್ಟಂತಹ


ಇತರ ಭಾಷೆಗಳಿಗೆ ಅನುವಾದ :

विरोध करने वाला।

विरोधी नेताओं का मुँह कैसे बंद किया जाए?
विरोधक, विरोधी

ಅರ್ಥ : ವಿರುದ್ಧವಾಗಿರುವ

ಉದಾಹರಣೆ : ಈ ಬಾರಿಯ ಚುನಾವಣೆಯಲ್ಲಿ ಅವನು ವಿರೋಧಿ ದಳದ ಜೊತೆ ಕೈಗೂಡಿಸಿದ.

ಸಮಾನಾರ್ಥಕ : ಪ್ರತಿಪಕ್ಷಿ, ಪ್ರತಿಪಕ್ಷಿಯಾದ, ಪ್ರತಿಪಕ್ಷಿಯಾದಂತ, ಪ್ರತಿಪಕ್ಷಿಯಾದಂತಹ, ವಿಪಕ್ಷಿ, ವಿಪಕ್ಷಿಯಾದ, ವಿಪಕ್ಷಿಯಾದಂತ, ವಿಪಕ್ಷಿಯಾದಂತಹ, ವಿರೋಧಿಯಾದ, ವಿರೋಧಿಯಾದಂತ


ಇತರ ಭಾಷೆಗಳಿಗೆ ಅನುವಾದ :

जो विरुद्ध में हो।

इस बार के चुनाव में उसने विरोधी दल से हाथ मिला लिया।
अपवादक, प्रति पक्ष, प्रतिपक्ष, प्रतिपक्षी, मुख़ालिफ़, मुखालिफ, विपक्षी, विरोधी

चौपाल