ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಲೀನೀಕರಣ ಪದದ ಅರ್ಥ ಮತ್ತು ಉದಾಹರಣೆಗಳು.

ವಿಲೀನೀಕರಣ   ನಾಮಪದ

ಅರ್ಥ : ಯಾವುದಾದರು ವಸ್ತು, ದಳ ಮೊದಲಾದವುಗಳು ಇನ್ನೊಂದು ವಸ್ತು, ದಳ ಮೊದಲಾದವುಗಳಲ್ಲಿ ಒಂದಾಗುವ ಅಥವಾ ಸೇರುವ ಕ್ರಿಯೆ

ಉದಾಹರಣೆ : ಸತ್ತ ನಂತರ ನಮ್ಮ ಆತ್ಮ ದೇವರಲ್ಲಿ ವಿಲೀನವಾಗುತ್ತದೆ ಎಂದು ನಂಬಲಾಗಿದೆ.

ಸಮಾನಾರ್ಥಕ : ವಿಲೀನ, ಸಮ್ಮಿಲನ


ಇತರ ಭಾಷೆಗಳಿಗೆ ಅನುವಾದ :

किसी वस्तु, दल आदि का दूसरी वस्तु, दल आदि में समा जाने की क्रिया।

कहा जाता है कि मृत्यु पश्चात् आत्मा का परमात्मा में विलय हो जाता है।
लय, विलय, विलयन, विलीनीकरण, संविलयन

The process of going into solution.

The dissolving of salt in water.
dissolution, dissolving

ಅರ್ಥ : ಯಾವುದಾದರು ರಾಜ್ಯ ಅಥವಾ ಸಂಸ್ಥಾನ ಅಕ್ಕ-ಪಕ್ಕದ ಸರಕಾರಿ ಅಥವಾ ಬೇರೆ ದೊಡ್ಡ ರಾಷ್ಟ್ರ ಅಥವಾ ರಾಜ್ಯದಲ್ಲಿ ಸೇರಿಕೊಂಡು ಒಂದಾಗುವ ಕ್ರಿಯೆ

ಉದಾಹರಣೆ : ಸ್ವಾತಂತ್ರ ಭಾರತದಲ್ಲಿ ಅನೇಕ ರಾಜ್ಯಗಳು ವಿಲೀನವಾಗಿದೆ.

ಸಮಾನಾರ್ಥಕ : ವಿಲೀನ, ಸಮ್ಮಿಲನ


ಇತರ ಭಾಷೆಗಳಿಗೆ ಅನುವಾದ :

किसी राज्य या रियासत का आस-पास के सरकारी अथवा अन्य बड़े राष्ट्र या राज्य में मिलकर एक हो जाने की क्रिया।

स्वतंत्र भारत में कई रियासतों का विलय हुआ।
विलय, विलयन, विलीनीकरण, संविलयन

The act of joining together as one.

The merging of the two groups occurred quickly.
There was no meeting of minds.
coming together, meeting, merging

चौपाल