ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿವರಣೆ ಪದದ ಅರ್ಥ ಮತ್ತು ಉದಾಹರಣೆಗಳು.

ವಿವರಣೆ   ನಾಮಪದ

ಅರ್ಥ : ಯಾವುದೇ ವ್ಯಕ್ತಿ, ವಿಷಯ ಅಥವಾ ಕಾರ್ಯದ ಸಂಬಂಧವಾಗಿ ಮಾಡುವ ವಿಚಾರ ಅಥವಾ ವಿವರಣೆ

ಉದಾಹರಣೆ : ಈ ವಿಚಾರವಾಗಿ ನನಗೆ ಯಾವ ಟಿಪ್ಪಣಿಯು ಬೇಕಿಲ್ಲ.

ಸಮಾನಾರ್ಥಕ : ಟಿಪ್ಪಣಿ, ವ್ಯಾಖ್ಯಾನ


ಇತರ ಭಾಷೆಗಳಿಗೆ ಅನುವಾದ :

किसी व्यक्ति, विषय अथवा कार्य के संबंध में किया जाने वाला विचार।

मुझे इस विषय में कोई टिप्पणी नहीं करनी है।
टिप्पणी

ಅರ್ಥ : ವಿಸ್ತಾರಪೂರ್ವಕವಾಗಿ ಹೇಳುವ ಅಥವಾ ಬರೆಯುವಂತಹ ವಿವರಣೆ, ಕತೆ

ಉದಾಹರಣೆ : ರಾಜಚರಿತಮಾನಸ ತುಳಸಿದಾಸರ ಕೃತಿ ಒಂದು ಅದ್ಭುತವಾದ ವರ್ಣನೆಯಾಗಿದೆ.

ಸಮಾನಾರ್ಥಕ : ಚಿತ್ರಣ, ತಪಶೀಲು, ಪ್ರಶಂಸೆ, ಮಾಹಿತಿ, ವರ್ಣನೆ, ಹೇಳಿಕೆ


ಇತರ ಭಾಷೆಗಳಿಗೆ ಅನುವಾದ :

विस्तारपूर्वक कहा या लिखा जाने वाला हाल।

रामचरितमानस तुलसीदास कृत एक अनूठा वर्णन है।
आख्यान, आख्यानक, क़ैफ़ियत, कैफियत, चित्रण, तफसील, तफ़सीर, तफ़सील, दास्तान, बखान, बयान, वर्णन, वर्णना, वृत्तांत, वृत्तान्त

A graphic or vivid verbal description.

Too often the narrative was interrupted by long word pictures.
The author gives a depressing picture of life in Poland.
The pamphlet contained brief characterizations of famous Vermonters.
characterisation, characterization, delineation, depiction, picture, word picture, word-painting

ಅರ್ಥ : ಸಮಾಚಾರ ಪತ್ರದಲ್ಲಿ ಪ್ರಕಟಿಸಿದ ಘಟನೆ ಮುಂತಾದವುಗಳ ಸಂಕ್ಷಿಪ್ತ ವಿವರಣೆ ಅಥವಾ ಅದರ ಸಂಬಂಧವಾಗಿ ಸಂಪಾದಕರು ಬರೆಯುವ ವಿಚಾರ

ಉದಾಹರಣೆ : ಸಂಸತ್ ನಲ್ಲಿ ನಡೆದ ಕದನದ ಬಗೆಗೆ ಸಂಪಾದಕರು ಇಂದಿನ ಪ್ರತಿಕೆಯಲ್ಲಿ ಸೊಗಸಾಗಿ ಟಿಪ್ಪಣಿ ಬರೆದಿದ್ದಾರೆ.

ಸಮಾನಾರ್ಥಕ : ಟಿಪ್ಪಣಿ, ವ್ಯಾಖ್ಯಾನ


ಇತರ ಭಾಷೆಗಳಿಗೆ ಅನುವಾದ :

समाचार आदि में प्रकाशित घटना आदि का संक्षिप्त विवरण या उसके संबंध में संपादक का विचार।

आज के समाचार पत्र में संसद में हुए हंगामे पर संपादक द्वारा की गई टिप्पणी बहुत ही सशक्त है।
अवचूरी, आलोक, टिप्पणी

चौपाल